ತುಮಕೂರು: ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಇಡಗೂರಿನಲ್ಲಿ ಬಂಡೆ ಛಿದ್ರಗೊಳಿಸುವ ಸ್ಫೋಟಕ ಸಿಡಿದು ಬಾಲಕನ ಮೂರು ಬೆರಳು ಛಿದ್ರವಾಗಿರುವ ಘಟನೆ ನಡೆದಿದೆ. ಮೋನಿಷ್ ಗಾಯಗೊಂಡ ಬಾಲಕನಾಗಿದ್ದು, ಶಾಲೆಯ ಬಂಡೆ ಬಳಿಯಿದ್ದ ಸ್ಪೋಟಕವನ್ನು ಆಟದ ವಸ್ತು ಇರಬಹುದು ಎಂದು ಬಾಲಕ ಮುಟ್ಟಿದ್ದಾನೆ.
Bread: ಬ್ರೆಡ್ ತಿನ್ನುವ ಮೊದಲು ಈ ವಿಚಾರ ತಿಳಿದಿರಲಿ! ಇಲ್ಲಿದೆ ನೋಡಿ ಅಡ್ಡಪರಿಣಾಮಗಳು!?
ಈ ವೇಳೆ ಸ್ಫೋಟಕ ಸಿಡಿದು ಬಾಲಕನ ಮೂರು ಬೆರಳು ಛಿದ್ರವಾಗಿದೆ. ಇನ್ನೂ ಗಾಯಗೊಂಡ ಬಾಲಕನನ್ನು ತುಮಕೂರು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಸ್ಥಳಕ್ಕೆ ಸಿಎಸ್ ಪುರ ಪೊಲೀಸರು ಬೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.