ನಿಮ್ಮ ಬಿಳಿ ಕೂದಲು ಕಪ್ಪಾಗಲು ಈ ಮನೆ ಮದ್ದು ಟ್ರೈ ಮಾಡಿ…!

ಬಿಳಿ ಕೂದಲು ನಮ್ಮನ್ನು ಮುಜುಗರಕ್ಕೆ ಈಡು ಮಾಡಿ ಬಿಡುತ್ತದೆ. ಆದರೆ ಕೆಲವು ಮನೆಮದ್ದುಗಳನ್ನು ಅನುಸರಿಸುವ ಮೂಲಕ ಬಿಳಿ ಕೂದಲಿನ ಸಮಸ್ಯ… PBKS vs KKR: ಬೈರ್‌ಸ್ಟೋವ್‌-ಶಶಾಂಕ್‌ ಬ್ಯಾಟಿಂಗ್‌ ಅಬ್ಬರಕ್ಕೆ ಕೊಚ್ಚಿ ಹೋದ ಕೆಕೆಆರ್! ಬಿಳಿ ಕೂದಲಿನ ಸಮಸ್ಯೆಯನ್ನು ನೈಸರ್ಗಿಕವಾಗಿಯೇ ದೂರ ಮಾಡಲು ಒಂದು ಕಪ್ ಮೊಸರು ಸಾಕು.ಹೌದು, ಒಂದು ಕಪ್ ಮೊಸರಿಗೆ ಟೊಮೇಟೊ ಹಣ್ಣನ್ನು ಬೆರೆಸಿ ಬಿಳಿ ಕೂದಲಿನ ಸಮಸ್ಯೆಯನ್ನು ಬುಡದಿಂದಲೇ ದೂರ ಮಾಡಬಹುದು. ಕೂದಲಿಗೆ ಮೊಸರು ಹಚ್ಚುವುದರಿಂದ ಕೂದಲು ಬೇರಿನಿಂದಲೇ ಬಲಗೊಳ್ಳಲು ಆರಂಭಿಸುತ್ತದೆ.ಅಲ್ಲದೆ, ನೈಸರ್ಗಿಕವಾಗಿ ಕಪ್ಪು … Continue reading ನಿಮ್ಮ ಬಿಳಿ ಕೂದಲು ಕಪ್ಪಾಗಲು ಈ ಮನೆ ಮದ್ದು ಟ್ರೈ ಮಾಡಿ…!