ಕಲಘಟಗಿ: ಪಟ್ಟಣ ಪಂಚಾಯಿತಿಯ 2025-26 0 ₹4.51 -ಉಳಿತಾಯದ ಬಜೆಟ್ ಅನ್ನು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶಿಲ್ಪಾ ಪಾಲ್ಕರ ಮಂಡನೆ ಮಾಡಿದರು. ಪಂಚಾಯಿತಿ ಸಭಾಭವನದಲ್ಲಿ -ಜರುಗಿದ ಬಜೆಟ್ ಮಂಡನೆಯ ವಿಶೇಷ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ‘ಪಟ್ಟಣಕ್ಕೆ ನಿರಂತರ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಸರ್ಕಾರದ ಅಂದಾಜು ₹38 ಕೋಟಿ -ವೆಚ್ಚದಲ್ಲಿ ಪ್ರಾರಂಭವಾಗಿದ್ದು, ಶೀಘ್ರದಲ್ಲಿ ಪೂರ್ಣಗೊಳಿಸಲು ಸೂಚಿಸಲಾಗುವುದು’ ಎಂದರು.
‘ಮೃತ್ಯುಂಜಯ ಕೆರೆಯ ಜಲಸಂಪ ನ್ಯೂಲ ಪುನಶ್ಚತನಗೊಳಿಸುವುದು, ತಡೆಗೋಡೆ ನಿರ್ಮಾಣ ಅಭಿವೃದ್ಧಿ ಕಾಮ ಗಾರಿಗೆ ₹50 ಲಕ್ಷ ಅನುದಾನ ಹಾಗೂ ₹40 ಲಕ್ಷವನ್ನು ಕಾನಹೊಂಡ ಅಭಿವೃ -దిగాగి ಎಂದರು. ಮೀಸಲು ಇರಿಸಲಾಗಿದೆ’ ‘ನೀರು ಶುದ್ದೀಕರಣ ಹಾಗೂ ಸರಬ =ರಾಜಿಗೆ ಹೆಚ್ಚಿನ ಸಂಪನ್ಮೂಲ ವ್ಯಯವಾ ಗುತ್ತಿದೆ. ಸಂಪನ್ಮೂಲ ಕ್ರೋಡೀಕರಣಕ್ಕಾಗಿ
ತಿಂಗಳ ಮೊದಲ ದಿನ ಉಪ್ಪು ಖರೀದಿಸಿ ಸಾಕು, ಲಕ್ಷ್ಮಿ ಕೃಪೆ-ದುಡ್ಡು ಎಲ್ಲವೂ ಸಿಗುತ್ತೆ..!
ಕಲಘಟಗಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶಿಲ್ಪಾ ಪಾಲ್ಕರ, ಸದಸ್ಯರು ಹಾಗೂ ಮುಖ್ಯಾಧಿಕಾರಿ ಸಿ.ವಿ.ಕುಲಕರ್ಣಿ ಅವರು ಬಜೆಟ್ ಯೋಜನಾ ವರದಿ ಬಿಡುಗಡೆಗೊಳಿಸಿದರು ನೀರು ಸರಬರಾಜು ವ್ಯವಸ್ಥೆಯಲ್ಲಿ ಸುಧಾರಣಾ ಕ್ರಮ ಕೈಗೊಂಡು, ಒಟ್ಟಾರೆ ನೀರಿನ ಬಳಕೆಯ ಶುಲ್ಕದಿಂದ ₹30 ಲಕ್ಷ, ಹೊಸ ಸಂಪರ್ಕ/ದಂಡ/ಇತರೆ ಶುಲ್ಕಗಳಿಂದ ₹5 ಲಕ್ಷ, ಆಸ್ತಿ ತೆರಿಗೆ ವಸೂಲಾತಿಯಿಂದ ₹55 ಲಕ್ಷ, ವಾಣಿಜ್ಯ ಮಳಿಗೆಗಳಿಂದ ₹35 ಲಕ್ಷ, ವ್ಯಾಪಾರ ಪರವಾನಗಿಯಿಂದ ₹1.50 ಲಕ್ಷ, ಸಂತೆ ಮತ್ತು ಮಾರುಕಟ್ಟೆ ಹರಾಜುಗಳಿಂದ ₹10 ಲಕ್ಷ, ಎಸ್.ಡಬ್ಲ್ಯು.ಎಂ ಶುಲ್ಕ ₹12 ಲಕ್ಷ, ಕಟ್ಟಡ ಪರವಾನಗಿಯಿಂದ ₹6 ಲಕ್ಷ, ಅಭಿವೃದ್ಧಿ ಶುಲ್ಕಗಳಿಂದ ₹21 ಲಕ್ಷ, ಇತರೆ ಮೂಲಗಳಿಂದ ₹15 ಲಕ್ಷ ಸೇರಿದಂತೆ ಒಟ್ಟು ₹1.91 ಕೋಟಿ ಆದಾಯ ಸಂಗ್ರಹಿ ಸುವ ಗುರಿ ಹೊಂದಲಾಗಿದೆ’ ಎಂದು
ತಿಳಿಸಿದರು.
‘ಬಡವರ ಕಲ್ಯಾಣ ಕಾರ್ಯ ಕ್ರಮಗಳಾದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಯೋಜನೆಗೆ ₹7.88 ಲಕ್ಷ, ಇತರೆ ಬಡಜನರ ಸಮುದಾಯಗಳು ಯೋಜನೆಗೆ ₹2.37 ಲಕ್ಷ, ಅಗವಿಕಲರ ಸಬಲೀಕರಣಕ್ಕಾಗಿ ₹1.65 ಲಕ್ಷ ಸೇರಿ ದಂತೆ ಬಡಜನರ ಕಲ್ಯಾಣಕ್ಕಾಗೊ ಒಟ್ಟು ₹11.90 ಲಕ್ಷ ವೆಚ್ಚ ಮಾಡುವ ಉದ್ದೇಶ ಹೊಂದಲಾಗಿದೆ’ ಎಂದು ವಿವರಿಸಿದರು.ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಗಂಗಾಧರ ಗೌಳಿ, ಸ್ಥಾಯಿ ಸಮಿತಿ ಅಧ್ಯಕ್ಷ ಬಸವರಾಜ ಕಡ್ಡಾಸ್ಕರ, ಮುಖ್ಯಾಧಿಕಾರಿ ಸಿ.ವಿ. ಕುಲಕರ್ಣಿ, ಸದಸ್ಯರು, ಸಿಬ್ಬಂದಿ ಇದ್ದರು.
ವರದಿ: ಮಾರುತಿ ಲಮಾಣಿ