ಹುಬ್ಬಳ್ಳಿ:ಹುಬ್ಬಳ್ಳಿ ಧಾರವಾಡ ಅವಳಿನಗರ, ಹೊರ ಭಾಗದ ಮಾದಕ ವಸ್ತುಗಳ ಸೇವೆನೆ, ಮಾರಾಟ ದಂಧೆ ಮೀತಿ ಮೀರಿದ್ದು ಗಾಂಜಾ, ಡ್ರಗ್ಸ್ ಮಾರಾಟ ಮಾಡುವವರು ಹಾಗೂ ಸೇವನೆ ಮಾಡುವವರ ಮಟ್ಟ ಹಾಕಲು ಮುಂದಾಗಿದ್ದೇವೆ ಎಂದು
ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಶಶಿಕುಮಾರ್ ಹೇಳಿದರು. ನಗರದಲ್ಲಿಂದು ಸುದ್ದಿಗಾರರ ಜೊತೆಗೆಅವರು ಮಾತನಾಡಿದರು, ಇದರಿಂದಾಗಿ ಯುವ ಸಮೂಹ ಹಾಳಾಗತಾ ಇದ್ದು ಸಾರ್ವಜನಿಕರು, ಅಧಿಕಾರಿಗಳು, ಮಾಧ್ಯಮಗಳ ಮೂಲದಿಂದ ಮಾಹಿತಿ ಲಭ್ಯವಾಗಿದೆ.
ಮಾದಕ ವಸ್ತುಗಳ ಮಾರಾಟ ಹಾಗೂ ಸೇವೆನೆ ಮಾಡುವವರ ವಿರುದ್ಧ ಕಾರ್ಯಾಚರಣೆ ಆರಂಭ ನಡೆಸಲಾಗುತ್ತದೆ ಈಗ 180 ಕ್ಕೋ ಹೆಚ್ಚು ಆರೋಪಗಳಿಗೆ ಪೇರಡ್ ಮೂಲಕ ವಾರ್ನ್ ಮಾಡಲಾಗಿದ್ದು ಎನ್ ಡಿಪಿಎಸ್ ಕಾಯ್ದೆ ಅಡಿ ಆರೋಪಿಗಳಾಗಿದ್ದಾರೆ. ಕೇವಲ ಸುಮ್ಮನೆ ಅವರನ್ನ ಕರೆಸಿ ಕಳಸಲ್ಲಯಾರಾರು ರೌಡಿಶೀಟರ್ ಸೇರಿದಂತೆ ಇತರ ಕೃತ್ಯಗಳಲ್ಲಿ ಭಾಗಿಯಾದವರ ಮೇಲೆ ಓಪನ್ ಮಾಡಲಾಗುತ್ತದೆಇಂತಹ ಎನ್ ಡಿಪಿಎಸ್ ನಲ್ಲಿ ಭಾಗಿಯಾದವರು ಅವರಿಗೆ ಬೆಂಬಲಕ್ಕೆ ನಿಂತವರು, ಸಹಾಯ ಮಾಡುವವರು,ವಾಹನ ಕೊಡುವವರು ಯಾರು ಆರೇಸ್ಡ್ ಮಾಡಿದಾಗ ಸಹಾಯ ಮಾಡುವವರು ಲೀಗಲ್ ಸಪೋರ್ಟ್ ಮಾಡುವವರುವ ಅವರ ಮೇಲೋ ಸಹ ಕ್ರಮ ಕೈಗೊಳ್ಳಲಾಗುತ್ತದೆ.
ಮ ಇದರ ಜೊತೆಗೆ ಮುಖ್ಯವಾಗಿ ಡಾಕ್ಯುಮೆಂಟ್ ಮೆಂಟೆನ್ ಮಾಡಲಾಗುತ್ತದೆಮುಂಜಾಗ್ರತಾ ಕ್ರಮವಾಗಿ ಪ್ರಕರಣ ದಾಖಲು ಮಾಡಲಾಗುವುದು. ಎನ್ ಡಿಪಿಎಸ್ ನಲ್ಲಿ ಭಾಗಿಯಾದವರ ಬಿಡುಗಡೆಗಾಗಿ 2 ಲಕ್ಷ ಭದ್ರತಾ ಬಾಂಡ್ ಮೇಲೆ ಬಿಡುವ ಸೂಚನೆ ಸಹ ಕೊಡಲಾಗಿದೆ. ಈಗ ಮಾದಕ ವಸ್ತುಗಳನ್ನ ಯಾರು ಮಾಡತಾ ಇದ್ದಾರೆಮಾದಕ ವಸ್ತುಗಳ ಹಾಟ್ಸ್ ಸ್ಪಾಟ್ ಆಗಿದ್ದು ಆ ಏರಿಯಾ ಮೇಲೆ ನಿಗಾ ಇಡಲಾಗಿದೆ ಡ್ರಗ್ ಮಾರಾಟ, ಹೋಲ್ ಸೇಲ್ ಮಾರಾಟ,ಸೇವೆನ ಕುರಿತು ಮಾಹಿತಿ ಕಲೆ ಹಾಕಲಾಗಿದೆನಮ್ಮ ಸಬ್ ಇನ್ಸ್ಪೆಕ್ಟರ್ ,ಎಸಿಪಿ, ಡಿಸಿಪಿಗಳು, ಪ್ರತಿ ಠಾಣೆಯಿಂದ ೧೦ ಸಿಬ್ಬಂದಿ ತಂಡ ರಚನೆ ಮಾಡಲಾ ಗಿದ್ದುಮುತುವರ್ಜಿಯಿಂದ ಕಾರ್ಯಾಚರಣೆ ಮಾಡತಾ ಇದ್ದಾರೆ.
ಪ್ರತಿ ಪೊಲೀಸ್ ಠಾಣೆಯಲ್ಲಿ ಶೂನ್ಯ ಅಪರಾಧ ವ್ಯವಸ್ಥೆ ಮಾಡಲು ಪ್ರಯತ್ನ ಮಾಡಲಾಗುತ್ತದೆ. ಇನ್ನು ಗಾಂಜಾ,ಡ್ರಗ್ಸ್ ಮೂಲ ಯಾವುದು ಅದರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತದೆಈ ಕುರಿತು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆಯಾವ ಯಾವಾ ಏರಿಯಾಗಳಲ್ಲಿ ಮಾದಕ ವಸ್ತುಗಳ ಮಾರಾಟ ಮಾಡಲಾಗುತ್ತದೆ ಎಂಬ ಮಾಹಿತಿ ಕಲೆ ಹಾಕಲಾಗುತ್ತಿದೆ. ಇನ್ನು ಶಾಲಾ ಕಾಲೇಜುಗಳ ಸುತ್ತಲಿನ ಪ್ರದೇಶದಲ್ಲಿ ಸಿಸಿ ಟಿವಿ ಅಳವಡಿಕೆಗೆ ತಾಕೀತುಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಕ್ರಮಒಂದು ಸಿಸಿ ಟಿವಿ ಇದೆ ಅಂದರೆ ಅಲ್ಲಿ ಎಷ್ಟೋ ಅಪರಾಧ ಕೃತ್ಯ ತಡೆಯಲು ಸಾಧ್ಯ ಎಂದ ಅವರು
ಯಾವುದೇ ಪ್ರಭಾವಕ್ಕೆ ಒಳಗಾಗುವ ಪ್ರಶ್ನೆಯೇ ಇಲ್ಲಗಾಂಜಾ ಡ್ರಗ್ಸ್ ಮಾರಾಟ, ಸೇವೆನೆ ವಿಚಾರದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದ್ದೇವೆ ಎಂದರು.