ಭಾರತದಲ್ಲಿ ಸುಮಾರು ಒಂದು ವರ್ಷದಿಂದ ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರಿದೆ. ಭಾರತದ ಬಹುತೇಕ ಎಲ್ಲಾ ಭಾಗಗಳಲ್ಲಿ ಪೆಟ್ರೋಲ್ ಬೆಲೆ ರೂ. 100 ಗಳ ಗಡಿ ದಾಟಿದೆ. ಇನ್ನು ಕೆಲವು ರಾಜ್ಯಗಳಲ್ಲಿ ಡೀಸೆಲ್ ಬೆಲೆಯೂ ಸಹ ರೂ. 100 ಗಳ ಗಡಿ ದಾಟಿದೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ತತ್ತರಿಸಿರುವ ವಾಹನ ಸವಾರರು ಅನಿವಾರ್ಯವಾಗಿ ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಮುಂದಾಗಿದ್ದಾರೆ.
2024ರ ಸೆಪ್ಟೆಂಬರ್ನಲ್ಲಿ ಭಾರತದಲ್ಲಿ ಅತಿಹೆಚ್ಚು ಮಾರಾಟವಾದ ಕಾರುಗಳು ಯಾವುವು : ಇಲ್ಲಿದೆ ನೋಡಿ!
ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದರಲ್ಲೂ ಎಲೆಕ್ಟ್ರಿಕ್ ಸ್ಕೂಟರ್ಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ. ಎಲೆಕ್ಟ್ರಿಕ್ ಸ್ಕೂಟರ್ ಗಳ ಮಾರಾಟ ಪ್ರಮಾಣವು ಪ್ರತಿ ತಿಂಗಳು ಹೆಚ್ಚಾಗುತ್ತಿದೆ. ಭವಿಷ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳು ಭಾರತದ ರಸ್ತೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳಲಿವೆ ಎಂದು ಹೇಳಲಾಗಿದೆ. ಈಗ ಹೆಚ್ಚು ಹೆಚ್ಚು ಗ್ರಾಹಕರು ಎಲೆಕ್ಟ್ರಿಕ್ ಸ್ಕೂಟರ್ ಗಳ ಖರೀದಿಗೆ ಆದ್ಯತೆ ನೀಡುತ್ತಿದ್ದಾರ
2024 ಏಪ್ರಿಲ್ನಿಂದ ಸೆಪ್ಟೆಂಬರ್ನಲ್ಲಿ ದ್ವಿಚಕ್ರ ವಾಹನಗಳ ಮಾರಾಟ
ಸೇಲ್ ಆದ ಒಟ್ಟು ದ್ವಿಚಕ್ರ ವಾಹನಗಳು: 1,01,64,980
- ಮೋಟಾರ್ ಸೈಕಲ್ (ಬೈಕ್): 64,07,887
- ಸ್ಕೂಟರ್: 34,97,300
- ಮೊಪೆಡ್: 2,59,793
ಏಪ್ರಿಲ್ನಿಂದ ಸೆಪ್ಟೆಂಬರ್ವರೆಗೆ ಮಾರಾಟವಾದ ಬೈಕುಗಳು
ಸೇಲ್ ಆದ ಒಟ್ಟು ಬೈಕ್ಗಳು: 64,07,887
- ಹೀರೋ ಮೋಟೋಕಾರ್ಪ್: 27,57,911
- ಹೊಂಡಾ ಇಂಡಿಯಾ: 12,97,659
- ಬಜಾಜ್ ಆಟೊ: 10,91,357
- ಟಿವಿಎಸ್ ಮೋಟಾರ್: 6,27,028
- ರಾಯಲ್ ಎನ್ಫೀಲ್ಡ್: 4,10,843
- ಯಮಾಹ ಇಂಡಿಯಾ: 2,07,103
- ಸುಜುಕಿ ಮೋಟಾರ್ಸೈಕಲ್ಸ್: 11,249
- ಪಿಯಾಜಿಯೋ: 2,071
- ಕವಾಸಕಿ: 2,012
- ಟ್ರಯಂಫ್ ಮೋಟಾರ್ಸೈಕಲ್ಸ್: 654
ಏಪ್ರಿಲ್ನಿಂದ ಸೆಪ್ಟೆಂಬರ್ವರೆಗೆ ಮಾರಾಟವಾದ ಸ್ಕೂಟರ್ಗಳು
ಸೇಲ್ ಆದ ಒಟ್ಟು ಸ್ಕೂಟರ್ಗಳು: 34,97,300
- ಹೊಂಡಾ ಇಂಡಿಯಾ: 15,83,760
- ಟಿವಿಎಸ್ ಮೋಟಾರ್: 8,53,963
- ಸುಜುಕಿ ಮೋಟಾರ್ಸೈಕಲ್: 5,05,281
- ಹೀರೋ ಮೋಟೋಕಾರ್ಪ್: 1,82,755
- ಯಮಾಹ ಇಂಡಿಯಾ: 1,61,462
- ಬಜಾಜ್ ಆಟೊ: 1,27,941
- ಏದರ್ ಎನರ್ಜಿ: 64,718
- ಪಿಯಾಜಿಯೋ: 16,100
- ಒಕಿನಾವ ಆಟೊಟೆಕ್: 1,320
ಅತಿಹೆಚ್ಚು ದ್ವಿಚಕ್ರ ಮಾರಾಟ ಮಾಡಿದ ಟಾಪ್ 5 ಕಂಪನಿಗಳು
- ಹೀರೋ ಮೋಟೋಕಾರ್ಪ್: 29,40,666
- ಹೊಂಡಾ ಇಂಡಿಯಾ: 28,81,419
- ಟಿವಿಎಸ್ ಮೋಟಾರ್: 14,80,991
- ಬಜಾಜ್ ಆಟೊ: 12,19,298
- ಸುಜುಕಿ: 5,16,530