ಬೆಂಗಳೂರು:- ನಗರ ಸೇರಿ ರಾಜ್ಯಾದ್ಯಂತ ಇಂದು ಮೋಡಕವಿದ ವಾತಾವರಣ ಹಾಗೂ ಒಣಹವೆ ಮುಂದುವರಿಯಲಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ ಎಂದು ಭಾರತೀಯ ಹವಮಾನ ಇಲಾಖೆ ಮಾಹಿತಿ ನೀಡಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 29-19
ಮಂಗಳೂರು: 31-23
ಶಿವಮೊಗ್ಗ: 32-17
ಬೆಳಗಾವಿ: 31-16
ಮೈಸೂರು: 33-19
ಮಂಡ್ಯ: 33-19
ಮಡಿಕೇರಿ: 31-17
ರಾಮನಗರ: 32-19
ಹಾಸನ: 30-17
ಚಾಮರಾಜನಗರ: 33-19
ಚಿಕ್ಕಬಳ್ಳಾಪುರ: 29-17
ಕೋಲಾರ: 29-18
ತುಮಕೂರು: 31-18
ಉಡುಪಿ: 31-22
ಕಾರವಾರ: 31-21
ಚಿಕ್ಕಮಗಳೂರು: 29-16
ದಾವಣಗೆರೆ: 32-18
ಹುಬ್ಬಳ್ಳಿ: 33-17
ಚಿತ್ರದುರ್ಗ: 31-18
ಹಾವೇರಿ: 33-18
ಬಳ್ಳಾರಿ: 34-21
ಗದಗ: 33-17
ಕೊಪ್ಪಳ: 33-19
ರಾಯಚೂರು: 34-22
ಯಾದಗಿರಿ: 33-21
ವಿಜಯಪುರ: 33-18
ಬೀದರ್: 31-19
ಕಲಬುರಗಿ: 33-19
ಬಾಗಲಕೋಟೆ: 33-18