ಬೆಂಗಳೂರು: ತಾಯಿಯಿಂದಲೇ ದುಡ್ಡು ಕೊಟ್ಟು ಮೂರು ವರ್ಷದ ಮಗಳು ಕಿಡ್ನಾಪ್ ಮಾಡಿರುವ ಘಟನೆ ಬನಶಂಕರಿಯಲ್ಲಿ ನಡೆದಿದೆ. ವಾಸಿಂ ಎಂಬ ವ್ಯಕ್ತಿ ಮುಖಾಂತರ ತಾಯಿಯೇ ಕಿಡ್ನಾಪ್ ಮಾಡಿಸಿರೋ ಆರೋಪ
ಸೋಫಾ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ವಾಸಿಂ ಮುಖಾಂತರ ಕಿಡ್ನಾಪ್ ಮಾಡಿಸಿದ ತಾಯಿ ಅಯೇಶಾ 1 ಲಕ್ಷ ನೀಡಿ ಕಿಡ್ನಾಪ್ ಮಾಡಿಸಿರುವ ಆರೋಪ ಕೇಳಿಬಂದಿದ್ದು ಡಿಸೆಂಬರ್ 28ನೇ ತಾರೀಖು ಮಗುವಿನ ಕಿಡ್ನಾಪ್ ಮಾಡಿದ ಕೆಲಸಗಾರ ವಾಸಿಂ ಮೂರು ವರ್ಷದ ಮಗಳ ಕಣ್ಮರೆಯಿಂದ ತಂದೆ ಕಂಗಾಲು
Breaking News: ಡಬಲ್ ಬ್ಯಾರೆಲ್ ಗನ್ ನಿಂದ ಎದೆಗೆ ಶೂಟ್ ಮಾಡ್ಕೊಂಡು ವಿದ್ಯಾರ್ಥಿ ಆತ್ಮಹತ್ಯೆ
ಪುಟ್ಟ ಮಗಳನ್ನು ತಂದೆಯೊಂದಿಗೆ ಬಿಟ್ಟು ಹೋಗಿದ್ದ ತಾಯಿ ಆದರೆ ಈಕೆ ಬೇರೆಯವನೊಂದಿಗೆ ಮದುವೆಯಾಗಿದ್ದ ತಾಯಿ ಆದ್ರೀಗ ಅಪ್ಪನ ಬಳಿ ಇದ್ದ ಮೂರು ವರ್ಷದ ಕಂದಮ್ಮ ಕಣ್ಮರೆ ಇದಕ್ಕೆ ತೈಿಯೇ ಕಾರಣವೆಂದು ಆರೋಪ ಂಆಡುತ್ತಿರುವ ತಂದೆ.
ಕಳೆದ 28 ನೇ ತಾರೀಕಿನ ಮಧ್ಯಾಹ್ನ ಮಗು ನಾಪತ್ತೆಯಾಗಿದ್ದು ವಾಸಿಂ ಎಂಬುವವನಿಂದ ಮಗು ಕಳ್ಳತನ ಆರೋಪ ಕೇಳಿಬಂದಿದ್ದು ಫರ್ನೀಚರ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ವಾಸಿಂ ಚಾಕೊಲೇಟ್ ಕೊಡಿಸೋ ನೆಪದಲ್ಲಿ ಮಗು ಕರೆದುಕೊಂಡು ಹೋದ ವಾಸಿಂ ಬಳಿಕ ಮಗುವಿನೊಂದಿಗೆ ವಾಸಿಂ ನಾಪತ್ತೆ
ಮಗುವಿಗಾಗಿ ಊರೂರು ಅಲೆಯುತ್ತಿರುವ ತಂದೆ ಶಫಿವುಲ್ಲಾ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಮಗುವಿಗಾಗಿ ಪೊಲೀಸರ ಶೋಧ ಕಾರ್ಯ!