ಬೆಂಗಳೂರು: ಆಡುಗೋಡಿ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ವಿದೇಶಿ ಡ್ರಗ್ ಪೆಡ್ಲರ್ ಸೇರಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನೈಜೀರಿಯಾ ಮೂಲದ ಸ್ಯಾಮ್ಸನ್ , ಗಾನ ಮೂಲದ ಐಶಕ್ ಜಾಯ್ ಹಾಗೂ ಅಮಿತ್ ಬಂಧಿತ ಆರೋಪಿಗಳು,
Indian Farming: ಕೃಷಿ ಕ್ಷೇತ್ರಕ್ಕೆ AI ಟೆಕ್ನಾಲಜಿ: ಉದಾಹರಣೆ ಕೊಟ್ಟ ಮೈಕ್ರೋಸಾಫ್ಟ್ ಮುಖ್ಯಸ್ಥ ಸತ್ಯಾ ನಾಡೆಲ್ಲ!
ಆಫ್ರಿಕ ದೇಶದಿಂದ ಎಂ ಡಿ ಎಂ ಎ ಡ್ರಗ್ ತಂದು ಬೆಂಗಳೂರಿನಲ್ಲಿ ಕಸ್ಟಮರ್ ಗಳಿಗೆ ವಾಟ್ಸಾಪ್ ಮೂಲಕ ಗಾಂಜಾ ಹಾಗೂ MDMA ಮಾರಾಟ ಮಾಡುತ್ತಿದ್ದರು. ಇನ್ನೂ ಬಂಧಿತರಿಂದ 77 ಲಕ್ಷ ಮೌಲ್ಯದ 743 ಗ್ರಾಂ MDMA ಹಾಗೂ 1.25 ಕೆಜಿ ಗಾಂಜಾ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.