ಕಲಬುರಗಿ: ಜಸ್ಟ್ 28 ಸೆಕೆಂಡ್ ಅಷ್ಟೆ.. ಅಷ್ಟರಲ್ಲಿಯೇ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ ಬೈಕನ್ನ ಖದೀಮನೊಬ್ಬ ಕದ್ದೊಯ್ದ ಘಟನೆ ಕಲಬುರಗಿಯಲ್ಲಿ ನಡೆದಿದೆ..ಜೇವರ್ಗಿ ರಸ್ತೆಯ ಕೊಠಾರಿ ಭವನದ ಬಳಿ ಘಟನೆ ನಡೆದಿದ್ದ ರಸ್ತೆ ಬದಿ ನಿಲ್ಲಿಸಿದ್ದ ಬೈಕ್ ನೋಡ ನೋಡ್ತಿದ್ದಂತೆ ಕದ್ದೊಯ್ದಿದ್ದಾನೆ.
ಚಂದ್ರಕಾಂತ ಎಂಬುವವರಿಗೆ ಸೇರಿರೋ ಬೈಕ ಅಂತ ಗೊತ್ತಾಗಿದ್ದು ಮುಖಕ್ಕೆ ಮಾಸ್ಕ್ ಕಟ್ಕೊಂಡು ಬಂದು ಬೈಕ್ ಕದಿಯೋ ಸೀನ್ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ..ಪ್ರಕರಣ ದಾಖಲಿಸಿಕೊಂಡ ಸ್ಟೇಷನ್ ಬಜಾರ್ ಠಾಣೆ ಪೋಲೀಸರು ಆರೋಪಿಗಾಗಿ ತಲಾಷ ನಡೆಸಿದ್ದಾರೆ.