ಕಾಮಕಸ್ತೂರಿ ಬೀಜವನ್ನು ನೀರಿನಲ್ಲಿ ನೆನೆಸಿ ಆ ನೀರನ್ನು ಕುಡಿಯುವುದರಿಂದ ದೇಹದ ಉಷ್ಣಾಂಶ ಕಡಿಮೆ ಮಾಡಿಕೊಳ್ಳಬಹುದು ಎನ್ನುವ ಕಾರಣಕ್ಕೆ ಹಲವರು ಇದನ್ನು ಬೇಸಿಗೆಯಲ್ಲಿ ಹೆಚ್ಚು ಬಳಸುತ್ತಾರೆ. ತೂಕ ನಿಯಂತ್ರಣ ಮಾಡುವ ಉದ್ದೇಶದಿಂದಲೂ ಇದನ್ನು ಸೇವಿಸುತ್ತಾರೆ.
ಕಾಮಕಸ್ತೂರಿ ಬೀಜ ತಿನ್ನುವುದರಿಂದ ಸಿಗುವ ಲಾಭಗಳು
- ಉಷ್ಣಾಂಶ ಕಡಿಮೆ ಮಾಡಿ ದೇಹ ತಂಪಾಗಿತುವಂತೆ ನೋಡಿಕೊಳ್ಳಲು ಸಹಾಯಕ.
- ಬಾಯರಿಕೆ ಕಡಿಮೆ
- ದೇಹಕ್ಕೆ ಅಗತ್ಯವಾದ ನೀರು, ಆಹಾರ ಒದಗಿಸುತ್ತೆ.
- ಹೊಟ್ಟೆಯ ಆಮ್ಲವನ್ನು ಕಡಿಮೆ ಮಾಡುತ್ತದೆ.
- ಚರ್ಮದ ಕಾಂತಿಗಾಗಿ ಕೂಡ ಈಕಾಮಕಸ್ತೂರಿ ಬೀಜ ಸೇವನೆ ಮಾಡುತ್ತಾರೆ.
- ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳು ಬರದಂತೆ ಕಾಪಾಡುತ್ತದೆ.
- ಮಲಬದ್ದತೆಯ ಸಮಸ್ಸೆಯನ್ನು ನಿರ್ವಾಹರಣೆ ಮಾಡುತ್ತದೆ.