ರಾತ್ರಿ ಡ್ಯೂಟಿ ಮರೆತು ಚೆಕ್ ಪೋಸ್ಟ್‌ ನಲ್ಲಿಯೇ ಗಾಢ ನಿದ್ರೆಯಲ್ಲಿ ತೊಡಗಿದ ಸಿಬ್ಬಂದಿ!

ಬಾಗಲಕೋಟೆ:- ಚುನಾವಣೆ ನೀತಿ ಸಂಹಿತೆ ಹಿನ್ನೆಲೆ, ಅಕ್ರಮ ಚಟುವಟಿಕೆ ನಡೆಯದಿರಲು ಚೆಕ್ ಪೋಸ್ಟ್‌ ನಿರ್ಮಾಣ ಮಾಡಲಾಗಿದೆ. ಆದರೆ ರಾತ್ರಿ ಡ್ಯುಟಿಯಲ್ಲಿ ಕೆಲಸ ಮರೆತು ಸಿಬ್ಬಂದಿ ನಿದ್ರೆ ಮಾಡಿದ್ದಾರೆ. ಮೈತ್ರಿ ಅಭ್ಯರ್ಥಿ ಮಲ್ಲೇಶ್ ಬಾಬು ಪರ ಎಚ್ ಡಿ ದೇವೇಗೌಡರು ಮತಯಾಚನೆ! ಚೆಕ್ ಪೋಸ್ಟ್ ನಲ್ಲೇ ಚುನಾವಣಾ ಸಿಬ್ಬಂದಿಯ ಗಾಢ ನಿದ್ರೆಗೆ ಜಾರಿರುವದು ಕಂಡು ಬಂದಿದೆ. ಸಿಬ್ಬಂದಿ ನಿದ್ರೆ ಮಾಡಿದ ವಿಡಿಯೋ ವೈರಲ್ ಆಗಿದೆ. ತೇರದಾಳ ಚೆಕ್ ಪೋಸ್ಟ್ ನಲ್ಲಿ ಘಟನೆ ಜರುಗಿದೆ. ಬಾಗಲಕೋಟೆ ಜಿಲ್ಲೆಯ ತೇರದಾಳ ವಿಧಾನಸಭಾ … Continue reading ರಾತ್ರಿ ಡ್ಯೂಟಿ ಮರೆತು ಚೆಕ್ ಪೋಸ್ಟ್‌ ನಲ್ಲಿಯೇ ಗಾಢ ನಿದ್ರೆಯಲ್ಲಿ ತೊಡಗಿದ ಸಿಬ್ಬಂದಿ!