ಬೆಂಗಳೂರು: ಕೆ.ಆರ್.ಮಾರ್ಕೆಟ್ ನಲ್ಲಿ ಫುಲ್ ಜನವೋ ಜನದೀಪಾವಳಿ ಹಬ್ಬದ ವಸ್ತುಗಳ ಖರೀದಿಗೆ ಮುಗಿಬಿದ್ದ ಜನರು ದೀಪಾವಳಿ ಹಬ್ಬಕ್ಕೂ ತಟ್ಟಿದ ಬೆಲೆ ಏರಿಕೆ ಬಿಸಿ ಹಬ್ಬದ ಸಂಭ್ರಮದಲ್ಲಿದ್ದವರಿಗೆ ಹೂ-ಹಣ್ಣಿನ ದರ ಏರಿಕೆ ಶಾಕ್ ಪ್ರತೀ ಬಾರಿಯಂತೆ ಈ ಬಾರಿಯ ದೀಪಾವಳಿ ಹಬ್ಬಕ್ಕೂ ಕಡಿಮೆ ಆಗದ ಅಗತ್ಯ ವಸ್ತುಗಳ ಬೆಲೆ
ದೀಪಾವಳಿ ಹಬ್ಬದ ಹಿನ್ನೆಲೆ : ಕೆ.ಆರ್.ಮಾರುಕಟ್ಟೆಯಲ್ಲಿ ಭರ್ಜರಿ ವ್ಯಾಪಾರ
ಯಾವ ಯಾವ ಹೂ ಬೆಲೆ ಹೇಗಿದೆ..!?
ಮಲ್ಲಿಗೆ-ಕೆಜಿಗೆ 800 ರಿಂದ 1000 ರೂ.
ಸೇವಂತಿಗೆ- 300 ರಿಂದ 500 ರೂ.
ಗುಲಾಬಿ-160 ರಿಂದ 200 ರೂ.
ಕನಕಾಂಬರ-800 ದಿಂದ 1000 ರೂ.
ಮಳ್ಳೆ ಹೂವು-800 ರಿಂದ 1000 ರೂ.
ಬಟನ್ಸ್ ಪ್ರತೀ ಮಾರು – 120-140 ರೂ
ರೆಡ್ ರೋಸ್ ಒಂದು ಗುಚ್ಚ – 200 ರೂ
ಹಣ್ಣುಗಳ ದರ
ಬಟರ್ ಫ್ರೂಟ್- 350 ರಿಂದ 400 ರೂ
ಸಣ್ಣ ಆಪಲ್ – 250 ರಿಂದ 300 ರೂ
ಸೇಬು -150 ರಿಂದ 300ರೂ.
ಕಿತ್ತಳೆ ಹಣ್ಣು- 80 ರಿಂದ 100 ರೂ
ದಾಳಿಂಬೆ – 150 ರಿಂದ 170 ರೂ.
ದ್ರಾಕ್ಷಿ – 90 ರಿಂದ 150 ರೂ
ಸೀಡ್ ಲೆಸ್ ದ್ರಾಕ್ಷಿ – 150 ರಿಂದ 200 ರೂ
ಕಪ್ಪು ದ್ರಾಕ್ಷಿ – 60 ರಿಂದ 80 ರೂ
ಏಲಕ್ಕಿ ಬಾಳೆ – 80 ರಿಂದ 120 ರೂ.
ಪಚ್ಚ ಬಾಳೆ – 45 ರಿಂದ 70 ರೂ
ಅನಾನಸ್ – 40 ರಿಂದ 70 ರೂ.