ಬೆಂಗಳೂರು: ರಾಮಮಂದಿರ ಉದ್ಘಾಟನೆ ಒನ್ ಮ್ಯಾನ್ ಶೋ ಆಗ್ತಿದೆ ಎಂಬ ವಿಚಾರಕ್ಕೆ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ರಾಮಮಂದಿರ ಉದ್ಘಾಟನೆ ವಿಷಯ ಕಾಂಗ್ರೆಸ್ ನವರಿಗೆ ಇದನ್ನು ಜೀರ್ಣಿಸಿಕೊಳ್ಳೋಕೆ ಆಗ್ತಿಲ್ಲ ರಾಮಮಂದಿರ ಆಗಬಾರದು ಅಂತ ಕೋರ್ಟ್ ನಲ್ಲಿ ಹೋರಾಟ ಮಾಡಿದವರು ಅವರು ಇದರಲ್ಲಿ ಒನ್ ಮ್ಯಾನ್ ಶೋ ಅನ್ನೋದು ಇಲ್ಲ ಎಂದರು.
K – SET Exam: ಜನವರಿ 13ರಂದು ಕೆ-ಸೆಟ್ ಪರೀಕ್ಷೆ: ಪ್ರವೇಶಪತ್ರ ಪಡೆದುಕೊಳ್ಳಲು ಡೌನ್ಲೋಡ್ಗೆ ಸೂಚನೆ
ಯುಪಿ ಸಿಎಂ ಇದ್ದಾರೆ, ಮೋದಿ ಇದ್ದಾರೆ, ಹೋರಾಟಗರರು ಇದ್ದಾರೆ ಪ್ರಧಾನಮಂತ್ರಿ, ಸಿಎಂ ಕರೆಯದೆ ಕಾರ್ಯಕ್ರಮ ಮಾಡೋಕೆ ಆಗುತ್ತಾ ಧಾರ್ಮಿಕ ಕಾರ್ಯಕ್ರಮವನ್ನು ರಾಜಕಾರಣ ಮಾಡ್ತಿರೋರೆ INDIA ಒಕ್ಕೂಟ
ಸೋಮನಾಥ ಮಂದಿರಕ್ಕೆ ಅವತ್ತಿನ ಪ್ರಧಾನಮಂತ್ರಿ ನೆಹರು ಅವರಿಗೆ ಆಹ್ವಾನ ಕೊಟ್ಟಿದ್ರು ಹೋಗಲಿಲ್ಲ, ವಲ್ಲಭಭಾಯಿ ಪಟೇಲ್ ಹೋಗಿದ್ರು
ಇವತ್ತು ಕಾಲ ಬದಲಾಗಿದೆ ಮೋದಿ ಅವರು ದೇವರಲ್ಲಿ ಭಕ್ತಿಭಾವ ಇಟ್ಕೊಂಡಿದ್ದಾರೆಪಲಮಂತ್ರಾಕ್ಷತೆಗೆ ಅನ್ನ ಭಾಗ್ಯ ಅಕ್ಕಿಯನ್ನೇ ಕೊಡ್ತಿರೋದು ಎಂಬ ಡಿಕೆಶಿ ಹೇಳಿಕೆ ವಿಚಾರ ಅನ್ನಭಾಗ್ಯ ಅಕ್ಕಿಯನ್ನು ಮೋದಿಯವರೇ ಕೊಡ್ತಿರೋದು ರಾಜ್ಯದ ಒಂದು ಅಕ್ಕಿಯ ಅಗುಳಿಗು ರಾಜ್ಯ ಸರ್ಕಾರದ ಕಾಂಟ್ರಿಬ್ಯೂಷನ್ ಇಲ್ಲ ಅವರು ಅಕ್ಕಿಯ ಬಗ್ಗೆ ಏನೇ ಮಾತಾಡಿದ್ರು ಅದರ ಶ್ರೇಯಸ್ಸು ಮೋದಿಗೆ ಹೋಗುತ್ತೆ ಮೋದಿಯ ಪರವಾಗಿಯೇ ಡಿಕೆಶಿ ಮಾತನಾಡಿದ್ದಾರೆ ಅನ್ನೋದು ನನ್ನ ಭಾವನೆ ಎಂದು ಹೇಳಿದ್ದಾರೆ.