ಲಕ್ಷಾಂತರ ಭಕ್ತರ ಆರಾಧ್ಯ ದೈವ ಸ್ಥಳ ಐತಿಹಾಸಿಕ ಕ್ಷೇತ್ರಗಳಲ್ಲಿ ಒಂದಾದ ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಧಾರ್ಮಿಕ ಕ್ಷೇತ್ರ ಮೋತಕಪಲ್ಲಿಯಲ್ಲಿ ಬಲಭೀಮಸೇನನ ರಥೋತ್ಸವ ಭಕ್ತಿಭಾವದಿಂದ ನೆರವೇರಿತು.
Monday Tips: ಸೋಮವಾರ ಈ ಕೆಲಸ ಮಾಡಿದರೆ ಸಾಕು ಲಕ್ಷ್ಮೀ ಭಾಗ್ಯ ನಿಮ್ಮ ಮನೆಯಲ್ಲಿರುತ್ತೆ..!
ಪ್ರತಿವರ್ಷದಂತೆ ಹೊಸ್ತಿಲ ಹುಣ್ಣಿಮೆಯಂದು ಮಧ್ಯರಾತ್ರಿ ನಡೆಯುವ ಏಕೈಕ ರಥೋತ್ಸವ ಅಂದ್ರೆ ಅದು ಮೋತಕಪಲ್ಲಿ ಬಲಭೀಮಸೇನನ ರಥೋತ್ಸವ..ಇಂತಹ ವೈಶಿಷ್ಟ್ಯ ಪೂರ್ಣ ರಥೋತ್ಸವಕ್ಕೆ ಆಂಧ್ರ ತೆಲಂಗಾಣ ಸೇರಿದಂತೆ ರಾಜ್ಯದ ಮೂಲೆ ಮೂಲೆಯಿಂದ ಸಾವಿರಾರು ಭಕ್ತರು ಆಗಮಿಸಿ ಜಾತ್ರೆಗೆ ಸಾಕ್ಷಿಯಾದರು.