ರಾಯ್ ಪುರ್:- ಪೊಲೀಸ್ ಎನೌಕೌಂಟರ್ಗೆ ಮೋಸ್ಟ್ ವಾಂಟೆಡ್ ರೌಡಿ ಶೀಟರ್ ಬಲಿಯಾಗಿರುವ ಘಟನೆ ದುರ್ಗ ಜಿಲ್ಲೆಯ ಭಿಲಾಯಿ ನಗರದಲ್ಲಿ ಜರುಗಿದೆ.
Breaking: ಶ್ಯೂರಿಟಿ ಇಲ್ದೆ ಸಾಲ ಕೊಡ್ತೀನಿ ಅಂತಾರಾ!? ಹುಷಾರ್, ಇಂತವರಿಂದ ದೂರನೆ ಇರಿ!
ಕೊಲೆ, ಕೊಲೆ ಯತ್ನ ಮತ್ತು ಲೂಟಿ ಪ್ರಕರಣಗಳಲ್ಲಿ ಬೇಕಾಗಿದ್ದ ದರೋಡೆಕೋರ ಅಮಿತ್ ಜೋಶ್, ಪೊಲೀಸರೊಂದಿಗೆ ಗುಂಡಿನ ಚಕಮಕಿಯಲ್ಲಿ ಹೋರಾಡಿ ಮೃತಪಟ್ಟಿದ್ದಾನೆ.
ಜೂನ್ 25 ರ ರಾತ್ರಿ ಜೋಶ್ ಮತ್ತು ಅವನ ಗ್ಯಾಂಗ್ ಪಾರ್ಕಿಂಗ್ ವಿವಾದದ ವಿಚಾರಕ್ಕೆ ನಾಗರಿಕರೊಂದಿಗೆ ಜಗಳವಾಡಿತ್ತು. ಗ್ಯಾಂಗ್ನಿಂದ ಮೂವರ ಮೇಲೆ ಗುಂಡು ಹಾರಿಸಲಾಗಿತ್ತು.