ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಆರೋಪಿ ನಟ ದರ್ಶನ ಜಾಮೀನು ಅರ್ಜಿ ವಿಚಾರವಾಗಿ ಸಾಕಷ್ಟು ಚೆರ್ಚೆಗಳು ಆಗ್ತಿದ್ದಾವೆ.. ಚಾರ್ಜ್ ಶೀಟ್ ನಲ್ಲಿ ಇರೋ ಸಾಕ್ಷಿ ಅಂಶಗಳನ್ನಟ್ಟು ವಾದ ಮಾಡ್ತಿದ್ದ ದರ್ಶನ ಪರ ವಕೀಲರು.. ಇನ್ನೊಂದು ಕಡೆ ಎಸ್ ಪಿಪಿ ವಕೀಲರು ತನಿಕೆ ರಿಪೋರ್ಟ್ ಸರಿಯಾಗಿದೆ ಎಂದು ಪ್ರತಿವಾದ ಮಾಡಿದ್ದಾರೆ.. ಹಾಗಾದರೆ ನ್ಯಾಯಾಲಯದಲ್ಲಿ ವಾದ ಪ್ರತಿವಾದ ಏನಾಯಿತು ಅನ್ನೋದನ್ನು ಹೇಳ್ತೀವಿ ನೋಡಿ..
ಹೆಚ್ಚು ಮೀನು ತಿನ್ನುತ್ತೀರಾ!? ಹಾಗಿದ್ರೆ ಈ ಆರೋಗ್ಯ ಬೆನಿಫಿಟ್ ಬಗ್ಗೆ ನೀವು ತಿಳಿಯಲೇಬೇಕು!
ಯೆಸ್… ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ ಜೈಲಿನಲ್ಲಿ ಮುದ್ದೆ ಮುರಿತ್ತಿರೋದು ಒಂದುಕಡೆ ಆದ್ರೆ.. ಮತ್ತೊಂದೆಡೆ ಜಾಮೀನು ವಿಚಾರವಾಗಿ ದರ್ಶನ ಪರ ಹಿರಿಯ ವಕೀಲರು ಚಾರ್ಜ್ ಶಿರ್ಟ್ ನಲ್ಲಿ ತನಿಖೆಯ ಅಂಶಗಳನ್ನ ಇಟ್ಟಕೊಂಡು ಎರಡು ಮೂರು ದಿನಗಳಿಂದ ನ್ಯಾಯಾಲಯದಲ್ಲಿ ವಾದ ಮಾಡಿದ್ದರು.. ಈ ವಿಚಾರವಾಗಿ ಎಸ್ಪಿಪಿ ಪ್ರಸನ್ನ ಕುಮಾರ್ ಅವರು ತನಿಖೆಯಲ್ಲಿ ಆರೋಪಿಗಳ ಹೇಳಿಕೆ ಆಧಾರದ ಮೇಲೆ ತನಿಖೆ ನಡೆದಿದೆ ಎಂದು ಪ್ರತಿವಾದ ಮಂಡಿಸಿದ್ದಾರೆ..
ಎಸ್ಪಿಪಿ ಪ್ರಸನ್ನಕುಮಾರ್ ಅವರ ವಾದ…
ಜಯಣ್ಣ ಶೆಡ್ ನಲ್ಲಿ ನಾಲ್ಕು ವರ್ಷದಿಂದ ಕೆಲಸ ಮಾಡಿತ್ತಿದ್ದೇನೆ..
ಮಧ್ಯಾಹ್ನ ಒಟಿಯೋಸ್ ಕಾರವೊಂಧು ಬಂತು…
ಸಂಜೆ ವೇಳೆ ದರ್ಶನ್ ಪವಿತ್ರಾಗೌಡ ವಿನಯ್ ಬಂದ್ರು.
ಅಲ್ಲಿ ಕುಳಿತ್ತಿದ್ದ ವ್ಯಕ್ತಿಗೆ ಹೊಡೆದರು.
ಇತರೆ ಆರೋಪಿಗಳು ರೇಣುಕಾಸ್ವಾಮಿಯನ್ನು ಹೊಡೆದರು ಎಂದು ಹೇಳಿಕೆ ಕೊಟ್ಟಿದ್ದಾರೆ..
ಆರೋಪಿಗಳು ಆ ಸ್ಥಳದಲ್ಲಿ ಇರೋದಕ್ಕೆ ಎಲ್ಲಾ ಟೆಕ್ನಿಕಲ್ ಸಾಕ್ಷಿಗಳನ್ನು ಕೊಟ್ಟಿದ್ದೇವೆ..
ಶೆಡ್ ಕೆಲಸಗಾರರಾದ ಮಲ್ಲಿಕಾರ್ಜುನ, ಪುನೀತ್ ಹಾಗೂ ವಿಜಯ್ ಕೂಡ ಇದ್ದರು..
ಕಿರಣೆ 15 ರಂದು ಸಾಕ್ಷಿ ಹೇಳಿಕೆ ದಾಖಲಿಸಲಾಗಿದೆ.
21 ರಂದು ಪುನೀತ್ ಸಾಕ್ಷಿ ಹೇಳಿಕೆ ಪಡೆದುಕೊಂಡಿದ್ದೇವೆ..
15 ರಂದು ಸಾಕ್ಷಿ ಹೇಳಿಕೆ ದಾಖಲಿಸಲಾಗಿದೆ.
21 ರಂದು ಪುನೀತ್ ಸಾಕ್ಷಿ ಹೇಳಿಕೆ ಪಡೆದುಕೊಂಡಿದ್ದೇವೆ
ಹೌದು …ಸಿವಿ ನಾಗೇಶ್ ಅವರು ಕೋರ್ಟ್ ಗೆ ಮಾಹಿತಿ ನೀಡುವಾಗ ಕೊಲೆಯಾದ ಮಾರನೇ ದಿನ ಅಂದರು ಅದು ಮಾರನೇ ದಿನ ಅಲ್ಲ ಮಂಗಳವಾರ ಆತನನ್ನು ಪೊಲಿಸರು ಬಂಧನ ಮಾಡಿದ್ರು. ಜೂನ ೮ ರಂದು ವಿನಯಗೆ ಈ ವಿಚಾರ ಗೊತ್ತಿತ್ತು.. ಜೂನ್ ೯ ರಂದು ಆರೋಪಿಗೆ ಪ್ರದ್ಯೂಶ್ ಗೆ ಸಿಸಿಟಿವಿ ಕಳಿಸಿ ಕರೆ ಮಾಡಿದ್ದನಂತೆ. ಆರೋಪಿ ತಾನು ಕೇರಳದಲ್ಲಿ ಇದ್ದೆ..ಏನೋ ಜಗಳದಲ್ಲಿ ಏನು ಹೆಚ್ಚು ಕಮ್ಮಿ ಅಗಿದೆ ಅದೆನೆಂದು ತಿಳಿದುಕೊಂಡು ಹೇಳುತ್ತೇನೆ ಎಂದಿದ್ದನಂತೆ ಪ್ರದ್ಯೂಶ್.. ಪುನಃ ವಿನಯ್ ಗೆ ಕರೆಮಾಡಿ ಹಣಕಾಸಿನ ವಿಚಾರವಾಗಿ ಗುಪ್ತಾಂಗಕ್ಕೆ ಹಲ್ಲೆ ಮಾಡಿದ್ದು ಅವನ್ನು ಮೃತಪಟ್ಟಿದ್ದಾನೆ. ಸ್ಥಳ ಯಾವದು ಎಂದು ಗೊತ್ತಿಲ್ಲ ತಿಳಿದುಕೊಂಡು ಹೇಳುತ್ತೇನೆಂದು ಕರೆ ಕಟ್ ಮಾಡಿದ್ನಂತೆ.. ಬಳಿಕ ರಾತ್ರಿ ಹತ್ತು ಗಂಟೆಗೆ ಕರೆ ಮಾಡಿ ನಿನ್ನೆ ರಾತ್ರಿ ಕರೆ ಮಾಡಿದ್ದು, ಸುಮ್ಮನಹಳ್ಳಿ ಸತ್ವ ಅಪಾರ್ಟ್ಮೆಂಟ್ ಮುಂಭಾಗ ಮೋರಿ ಹತ್ತಿರ ಎಂದು ಕಂಡು ಬಂದಿರುತ್ತದೆ..
ಪಿಎಸ್ ಐ ವಿನಯ್ ಗೆ ಸಿಸಿಟಿವಿಯನ್ನು ಶೇರ್ ಮಾಡಿದ್ದ ಪ್ರದ್ಯೊಶ್..!
ಜೂನ್ 9 ರಂದು ಪಟ್ಟಣಗೆರೆ ಶೆಡ್ ನಲ್ಲಿ ಇರೋ ಸಿಸಿಟಿವಿ ಸೇರ್ ಮಾಡಿದ್ದ ಆರೋಪಿ..!
ರಾತ್ರಿ 10.24 ರ ಸಮಯಕ್ಕೆ ರೇಣುಕಾಸ್ವಾಮಿ ಬಾಡಿ ಪೋಟೊ ತೆಗೆದಿದ್ದ..!
ಡಿಜಿಟಲ್ ಕ್ಯಾಮರಾ ದಲ್ಲಿ ಪೋಟೊ ತೆಗೆದ್ದ ಆರೋಪಿ ಪ್ರದ್ಯೋಶ್…
ಜೂನ್ 9 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಪೊಲೀಸರು..!
ಎ4 ,ಎ15,ಎ16,ಎ17. ನಾಲ್ವರು ಆರೋಪಿಗಳು ಬಂದು ಸರೆಂಡರ್ ಆಗ್ತಾರೆ..!
ಜೂನ್ ೧೦ ರಂದು ಬೆಳಗ್ಗೆ ಇನ್ಸ್ಪೆಕ್ಟರ್ ತನಿಖೆ ಮಾಡಿದಾಗ ಪ್ರಕರಣ ಬೆಳಕಿಗೆ..!
ಜೂನ್ 11 ರಂದು ದರ್ಶನ್ ಹಾಗೂ ಪವಿತ್ರ ಗೌಡ ವಶಕ್ಕೆ ಪಡೆದಿದ್ದ ಪೊಲೀಸರು..!
ಜೂನ್ 12 ರಂದು ಸಂಜೆ ಆರೋಪಿಗಳನ್ನು ಸ್ಪಾಟ್ ಮಹಜರು ಮಾಡಲಾಗಿದೆ..!
ದರ್ಶನ್ ಮನೆ ಕೆಲಸದಾಕೆ ಸುಶೀಲಮ್ಮ ಬಟ್ಟೆಗಳನ್ನು ಒಗೆದು ಹಾಕಿರುವುದರ ಬಗ್ಗೆ ಹೇಳಿಕೆ ಕೊಟ್ಟಿದ್ದಾರೆ..!
ನಾನು ಎಂದಿನಂತೆ ಮನೆಗೆ ಕೆಲಸಕ್ಕೆ ಹೋಗಿದ್ದೆ ..!
ಅಂದು ಬುಟ್ಟಿಯಲ್ಲಿದ್ದ. ಬಟ್ಟೆಗಳನ್ನು ಒಗೆಯಲು ಆಗಲಿಲ್ಲ..!
ಮರುದಿನ ಎಲ್ಲಾ ಬಟ್ಟೆಗಳನ್ನು ಸರ್ಫ್ ನಲ್ಲಿ ನೆನೆಸಿ ನಂತರ ಕೈಯಲ್ಲಿ ಕುಕ್ಕಿ ಕುಕ್ಕಿ ಒಗೆದಿದ್ದೆ..!
ಬಟ್ಟೆ ಒಣಗಿ ಹಾಕಿದ್ದೆ ಎಂದು ತನಿಖೆಯ ವೇಳೆ ಹೇಳಿರೋ ಸುಶೀಲಮ್ಮ….!
ಹೀಗಾಗಿ ರಕ್ತದ ಕಲೆಗಳು ಸಿಗೋದಿಲ್ಲ ಎನ್ನೋದು ಡಿಫೆನ್ಸ್ ನವರ ವಾದ..!
ವಾಷಿಂಗ್ ಮಿಷನ್ನಲ್ಲಿ ಹಾಕಿ ಒಗೆದಿದ್ರೆ ರಕ್ತದ ಕಣಗಳ ಸ್ಯಾಂಪಲ್ ಸಿಗದೇ ಇರ ಬಹುದಿತ್ತು..!
ತಣ್ಣೀರಿನಲ್ಲಿ ಕೈಯಿಂದ ಒಗೆದಿರೋದ್ರಿಂದ ರಕ್ತದ ಕಣಗಳು ಸಂಪೂರ್ಣವಾಗಿ ಹೋಗೋದಿಲ್ಲ ಎನ್ನುತ್ತೆ ವಿಜ್ಞಾನ..!
ಒಗೆದ ಬಟ್ಟೆಯಲ್ಲಿ ಯಾವ ರೀತಿ ಸ್ಯಾಂಪಲ್ ಸಿಗುತ್ತೆ ಅನ್ನೋದನ್ನು ವಿವರಿಸಿದ ಎಸ್ಪಿಪಿ ..
ಇನ್ನು ಎಲ್ಲಾ ಆರೋಪಿಗಳ ಮೊಬೈಲ್ ಟವರ್ ಲೊಕೇಷನ್ ಶೆಡ್ ನಲ್ಲೇ ತೋರಿಸಿದೆ. ಟವರ್ ಲೊಕೇಷನ್ ಕುರಿತು ಇರುವ ದಾಖಲೆಗಳನ್ನು ಎಸ್ ಪಿಪಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.. ಅಲ್ಲಿದೇ ಘಟನೆ ನೆಡದ ಬಳಿಕ ನನಗೆ ಭಯ ಆಗುತ್ತದೆ ಆಗ ನಾನು ಯಾರಿಗೂ ಹೇಳದೆ ಮಲೆ ಮಹದೇಶ್ವರ ಬೆಟ್ಟಕ್ಕೆ ಹೊರಟು ಹೋಗುತ್ತೇನೆ ಎಂದು ಪುನೀತ್ ಹೇಳಿಕೆ ಕೊಟ್ಟಿದ್ದಾನಂತೆ. ಆರೋಪಿ ಜೂನ್ 11ಕ್ಕೆ ಹಾಸನ ಗೋವಾ , ತಿರುಪತಿ , 17ಕ್ಕೆ ಕೋಲಾರ್ 18 ಹುಬ್ಬಳ್ಳಿ ಗೆ ಹೋಗಿ ನಂತರ 19 ರಂದು ಪುನೀತ್ ಬೆಂಗಳೂರಿಗೆ ಬಂದಿದ್ದನಂತೆ. ನಂತರ ಆರೋಪಿ ಪುನೀತ್ ನನ್ನ ಬಂಧಿಸಿ 20ಕ್ಕೆ ಹೇಳಿಕೆ ಪಡೆದುಕೊಂಡಿದ್ದಾರೆಂದು ಎಸ್ಪಿಪಿ ವಾದ ಮಾಡಿದ್ದರು. ಪ್ರತಿಯಾಗಿ ಸಿವಿ ನಾಗೇಶ್ ಈ ದಾಖಲೆಗಳನ್ನು ನಮಗೆ ಕೊಡಿ ಎಂದು ಕೇಳಿದ್ದಾರೆ ಅದಕ್ಕೆ ಎಸ್ಪಿಪಿ ಮುಂದಿನ ಚಾರ್ಜ್ ಶೀಟ್ ನಲ್ಲಿ ಕೊಡುತ್ತೇನೆ ಎಂದಿದ್ದಾರೆ.
ವಾದ ಪ್ರತಿವಾದ ಆಲಿಸಿರೋ ನ್ಯಾಯಾಲಯ ಪವಿತ್ರ ಗೌಡ
ಎ8ರವಿಶಂಕರ್ ಎ13ದೀಪಕ್ ಕುಮಾರ್ ಜಾಮೀನು ಅರ್ಜಿ ತೀರ್ಪುನ್ನ
14ನೇ ತಾರೀಖಿನಂದು ಕಾಯ್ದಿರಿಸಿದೆ,ಹಾಗೆ ಎ11-12-ನಾಗರಾಜ್ ಲಕ್ಷ್ಮಣ್ ಜಾಮೀನು ಕಾಯ್ದಿರಿಸಿದ ಪೀಠ
ದರ್ಶನ್ ಹಾಗೂ ಎ10ಜಾಮೀನು ಅರ್ಜಿ ನಾಳೆ ವಿಚಾರಣೆ ಮುಂದೂಡಿಕೆಯಾಗಿದೆ.