ವಿಜಯಪುರ: ಜೋರು ಸಿಡಿಲು ಬಡಿದು ಐತಿಹಾಸಿಕ ಮೆಹೆತರ್ ಮಹಲ್ ಛಿದ್ರ-ಛಿದ್ರ!

ವಿಜಯಪುರ:- ನಗರದ ಜೆ ಎಂ ರಸ್ತೆಯಲ್ಲಿರುವ ಮಹತ್ತರ ಮಹಲ್ ನ ಗೋಪುರಕ್ಕೆ ಸಿಡಿಲು ಬಡಿದ ಹಿನ್ನೆಲೆ, ಗೋಪುರದ ಬೃಹತ್ ಬಂಡೆ ಚಿದ್ರ ಚಿದ್ರವಾದ ಘಟನೆ ಜರುಗಿದೆ ಸಕ್ಕರೆನಾಡು ಮಂಡ್ಯದಲ್ಲಿ ವರ್ಷದ ಮೊದಲ ಮಳೆ – ರೈತರ ಮುಖದಲ್ಲಿ ಮಂದಹಾಸ! ಗೋಪುರದ ಬೃಹತ್ ಗೋಡೆ ಒಡೆದು ಗೋಪುರದ ಮುಂಭಾಗ ನಿಂತಿದ್ದ ಕಾರಿನ ಮೇಲೆ ಬೃಹತ್ ಕಲ್ಲುಗಳು ಬಿದ್ದಿದೆ. ಕಾರಿನ ಮೇಲೆ ಕಲ್ಲು ಬಿದ್ದ ಪರಿಣಾಮ ಕಾರು ಸಂಪೂರ್ಣ ಜಖಂಗೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಗೋಳಗುಮ್ಮಟ ಪೋಲಿಸ್ ಠಾಣಾ … Continue reading ವಿಜಯಪುರ: ಜೋರು ಸಿಡಿಲು ಬಡಿದು ಐತಿಹಾಸಿಕ ಮೆಹೆತರ್ ಮಹಲ್ ಛಿದ್ರ-ಛಿದ್ರ!