ಸಿಲಿಕಾನ್ ಸಿಟಿಯಲ್ಲಿ ಬಿಸಿಲ ಬೇಗೆಗೆ ಹೋಟೆಲ್ ಉದ್ಯಮಕ್ಕೂ ಬಿತ್ತು ಭಾರೀ ಹೊಡೆತ..!

ಬೆಂಗಳೂರು:- ಸಿಲಿಕಾನ್ ಸಿಟಿಯಲ್ಲಿ ಬಿಸಿಲಿನ ಬಿಸಿ ಇದೀಗ ಹೋಟೆಲ್ ಉದ್ಯಮಕ್ಕೂ ತಟ್ಟಿದೆ. ನಗರದ ಹೋಟೆಲ್​ಗಳ ವಹಿವಾಟಿನಲ್ಲಿ ಶೇ 30 ರಷ್ಟು ಕುಸಿತವಾಗಿರುವ ಬಗ್ಗೆ ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ಪಿಸಿ ರಾವ್ ಮಾಹಿತಿ ನೀಡಿದ್ದಾರೆ. Breaking News: ಕೌಟುಂಬಿಕ ಕಲಹ: ಹೆಂಡತಿಯನ್ನೇ ಕೊಂದ ಗಂಡ..! ಬಿಸಿಲು ಹೆಚ್ಚಾಗುತ್ತಿದ್ದಂತೆ ಮನೆಯಿಂದ‌ ಹೊರ ಹೋಗುವುದನ್ನು ಆದಷ್ಟು ಕಡಿಮೆ ಮಾಡಿರುವ ಜನ ಹೋಟೆಲ್​​ಗೆ ಹೋಗುವುದನ್ನೂ ಕಡಿಮೆ‌ ಮಾಡಿದ್ದಾರೆ.‌ ಈ‌ ಕಾರಣದಿಂದಾಗಿ ಹೋಟೆಲ್ ವ್ಯಾಪಾರ ವಹಿವಾಟು ಶೇ 30 ರಷ್ಟು ಕುಸಿತವಾಗಿದೆ. ಮಧ್ಯಾಹ್ನ ಆಗುತ್ತಿದ್ದಂತೆ … Continue reading ಸಿಲಿಕಾನ್ ಸಿಟಿಯಲ್ಲಿ ಬಿಸಿಲ ಬೇಗೆಗೆ ಹೋಟೆಲ್ ಉದ್ಯಮಕ್ಕೂ ಬಿತ್ತು ಭಾರೀ ಹೊಡೆತ..!