ಸಕ್ಕರೆನಾಡು ಮಂಡ್ಯದಲ್ಲಿ ವರ್ಷದ ಮೊದಲ ಮಳೆ – ರೈತರ ಮುಖದಲ್ಲಿ ಮಂದಹಾಸ!

ಮಂಡ್ಯ:- ಸಕ್ಕರೆನಾಡು ಮಂಡ್ಯದಲ್ಲಿ ವರ್ಷದ ಮೊದಲ ಮಳೆ ಸುರಿದಿದೆ. ಕಡೆಗೂ ಮುನಿಸು ಮರೆತು ವರುಣ ಧರೆಗಿಳಿದಿದ್ದಾನೆ. ಮಂಡ್ಯ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಧಾರಕಾರ ಮಳೆ ಆಗಿದೆ. MP Election: ಈ ಬಾರಿ “ಕೈ”​ ಅಭ್ಯರ್ಥಿಗಳು ಸೋತರೆ ಸಿಎಂ ಸ್ಥಾನಕ್ಕೆ ಕಂಟಕ -ಬೈರತಿ ಸುರೇಶ್​ ಗುಡುಗು, ಬಿರುಗಾಳಿ ಸಹಿತ ಮಳೆ ಆರಂಭವಾಗಿದ್ದು, ಬಿಸಿಲಿನ ಬೇಗೆಯಿಂದ ಬೆಂಡಾಗಿದ್ದ ಇಳೆಗೆ ವರುಣ ತಂಪೆರದಿದೆ. ವರ್ಷದ ಮೊದಲ ಮಳೆ ಕಂಡು ರೈತರು, ಮಂಡ್ಯ ಜನರ ಮೊಗದಲ್ಲಿ ಹರ್ಷ ಮನೆ ಮಾಡಿದೆ. ಮಳೆಯಿಂದ … Continue reading ಸಕ್ಕರೆನಾಡು ಮಂಡ್ಯದಲ್ಲಿ ವರ್ಷದ ಮೊದಲ ಮಳೆ – ರೈತರ ಮುಖದಲ್ಲಿ ಮಂದಹಾಸ!