ಹುಬ್ಬಳ್ಳಿ: ಬೆಳಗಿನ ಜಾವ 1:30ರ ಸುಮಾರಿಗೆ ಅವಘಡ ನಡೆದಿದೆ. ಗಾಯಗೊಂಡವರಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಒಟ್ಟು 14 ಜನ ಮಾಲಾಧಿಗಾರಿಗಳು ಆ ಕಟ್ಟಡದಲ್ಲಿ ಮಲಗಿಕೊಂಡಿದ್ದರು.
Raw Banana: ಬಾಳೆಕಾಯಿ ಸೇವನೆ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಅನ್ನೋದು ನಿಮಗೆ ಗೊತ್ತಾ..?
ಮೊದಲನೆಯ ಮಹಡಿಯಲ್ಲಿದ್ಧ 9 ಜನರಿಗೆ ಗಾಯಗಳಾಗಿವೆ. ನೆಲಮಹಡಿಯಲ್ಲಿದ್ದ ನಾಲ್ವರಿಗೆ ಯಾವುದೇ ಗಾಯಗಳಾಗಿಲ್ಲ. ಎಂಟು ಜನರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹು-ಧಾ. ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಸುದ್ದಿಗಾರರಿಗೆ ತಿಳಿಸಿದರು.