ವಿಜಯಪುರ:- ಆಟ ಆಡಲು ಹೋಗಿ ಸಾವನಪ್ಪಿದ ಮೂವರು ಬಾಲಕರು ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನಾ ವಿಷಯ ತಿಳಿದು ಗೌರವಾನ್ವಿತ ಹಿರಿಯ ನ್ಯಾಯಾಧೀಶರಾದ ಸಂತೋಷ ಕುಂದರ್ ಅವರು ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬಾಗಲಕೋಟೆ: SSLCಯಲ್ಲಿ 1st ರ್ಯಾಂಕ್ ಪಡೆದ ಅಂಕಿತಾಗೆ ಡಿಕೆಶಿ ಸನ್ಮಾನ..!
ಇದೇ ವೇಳೆ ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ವಿಜಯಪುರ ಇದ್ದರು. ಇದೇ ವೇಳೆ ಪೊಲೀಸರಿಂದ ಹಾಗೂ ಅಧಿಕಾರಿಗಳಿಂದ ನ್ಯಾಯಾಧೀಶರು ಮಾಹಿತಿ ಪಡೆದಿದ್ದಾರೆ.