ಕಲಬುರಗಿ: ಕಲಬುರಗಿ ಹೊರವಲಯದ ಕೋಟನೂರು ಡಿ ಗ್ರಾಮದಲ್ಲಿ ಮೂರು ದಿನಗಳಿಂದ ಕಾಣೆಯಾಗಿದ್ದ ಬಾಲಕ ಶವವಾಗಿ ಪತ್ತೆಯಾದ ಘಟನೆ ನಡೆದಿದೆ. ಕಾಣೆಯಾಗಿದ್ದ 4 ವರ್ಷದ ಬಾಲಕನನ್ನ ಎಲ್ಲಾ ಕಡೆ ಹುಡುಕಲಾಗಿತ್ತು. ಆದ್ರೆ ಮನೆಯ ಪಕ್ಕದ ಖಾಲಿ ಫ್ಲಾಟ್ನಲ್ಲಿ ಬಾಲಕ ಶವವಾಗಿ ಪತ್ತೆಯಾಗಿದ್ದಾನೆ.
Health Care: ಖಾಲಿ ಹೊಟ್ಟೆಯಲ್ಲಿ ಎಂದಿಗೂ ಈ ಆಹಾರ ಮತ್ತು ಪಾನೀಯವನ್ನು ಮುಟ್ಟಲೇಬೇಡಿ!
ಬಾಲಕ ಆಟವಾಡುತ್ತಾ ಚೇಬಂರ್ಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದ್ದು, ಖಾಲಿ ಫ್ಲಾಟ್ನಲ್ಲಿ ಟಾಯಲೇಟ್ ಚೇಂಬರ್ ನಿರ್ಮಿಸಿ ಓಪನ್ ಆಗಿ ಬಿಟ್ಟಿದ್ದೇ ದುರಂತಕ್ಕೆ ಕಾರಣ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.