ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಕೊಂಕಣ ಮರಾಠ ಸಮಾಜದ ವತಿಯಿಂದ ದೇಶದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಜನವರಿ 22ರಂದು ಅಯೋಧ್ಯೆಯಲ್ಲಿ ಶ್ರೀ ರಾಮನ ಮೂರ್ತಿ ಪ್ರತಿಷ್ಠಾಪನ ಕಾರ್ಯಕ್ರಮ ಜರುಗಲಿದ್ದು ಕಾರ್ಯಕ್ರಮದ ಪೂರ್ವದಲ್ಲಿ ದೇಶದ ಜನರಿಗೆ ಸಂಘಟನೆಗಳಿಗೆ ದೇವಸ್ಥಾನ ಸ್ವಚ್ಛತೆಯನ್ನು ಮಾಡಲು ಕರೆ ನೀಡಿದ್ದು ಇಂದು ಬೆಳಿಗ್ಗೆ ಬೈಲಪ್ಪನವರ ನಗರದ ಶ್ರೀ ಗಣೇಶ ದೇವಸ್ಥಾನದ ಮಂದಿರದ ಹಾಗೂ ಆವರಣದ ಸ್ವಚ್ಛತೆಯನ್ನು ಇಂದು ಸಮಾಜದ ಸಂಚಾಲಕರಾದ ಶ್ರೀ ರವಿ ನಾಯಕ್ ರವರ ನೇತೃತ್ವದಲ್ಲಿ ಮಾಡಲಾಯಿತು.
ಈ ಸಂದರ್ಭದಲ್ಲಿ ಸಮಾಜದ ಮುಖಂಡ ಬಿಜೆಪಿ ವಕ್ತಾರರಾದ ರವಿ ನಾಯ್ಕ್ ಅವರು ಮಾತನಾಡಿ ದೇಶದ ಜನರ ದಶಕಗಳ ಕನಸು 22ರಂದು ನನಸಾಗಲಿದ್ದು ಸಮಸ್ತ ಭಾರತೀಯರಿಗೆ ಹೆಮ್ಮೆಯ ವಿಷಯವಾಗಿದ್ದು ದೇಶಾದ್ಯಂತ ದೇವಸ್ಥಾನ ಸ್ವಚ್ಛತಾ ಕಾರ್ಯಕ್ರಮಗಳು ನಡೆಯುತ್ತಿದ್ದು ನಮ್ಮ ಸಮಾಜವು ಇಂದು ಈ ಗಣೇಶನ ದೇವಸ್ಥಾನ ನಾಳೆ ಮತ್ತೊಂದು ದೇವಸ್ಥಾನ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊ 21 ವರೆಗೆ ಸೇವೆ ಸಲ್ಲಿಸೋಣ ಎಂದು ಹೇಳಿದರು ಮಹಾಗೆ ಇತರ ಸಮಾಜಗಳು ಸ್ವಚ್ಛತಾ ಕಾರ್ಯಕ್ರಮದಲ್ಲಿ ಕೈ ಜೋಡಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಆತ್ಮೀಯ ಸಮಾಜ ಬಾಂಧವರೆ
ಇದೇ ಜನವರಿ 22 ರಂದು ದೇಶದ ಜನರ ದಶಕಗಳ ಕನಸು ನನಸಾಗಲಿದ್ದು ಅಂದು ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿಯು ಪ್ರತಿಷ್ಠಾಪನೆ ಯಾಗಲಿದ್ದು ಅದರ ಪೂರ್ವದಲ್ಲಿ ದೇಶಾದ್ಯಂತ ವಿವಿಧ ಸಂಘಟನೆಗಳು ತೀರ್ಥ ದೇವಸ್ಥಾನ ಸ್ವಚ್ಛತಾ ಕಾರ್ಯಕ್ರಮ ಮಾಡುತ್ತಿವೆ ನಾವು ಸಹ ನಮ್ಮ ಕೆ.ಎಂ.ಎಸ್ ಸಮಾಜದ ವತಿಯಿಂದ ನಾಳಿನ ದಿವಸ ಶುಕ್ರವಾರ ಬೆಳಗ್ಗೆ 8 ಗಂಟೆಗೆ ಬೈಲಪ್ಪನವರ ನಗರದ ಗಣಪತಿ ದೇವಸ್ಥಾನ ( ಅಶೋಕನಗರ ರೈಲ್ವೆ ಬ್ರಿಜ್ ಹತ್ತಿರ ) ದೇವಸ್ಥಾನ ಸ್ವಚ್ಛತಾ ಕಾರ್ಯಕ್ರಮದಲ್ಲಿ ತಾವು ನಮ್ಮ ಸಮಾಜದ ಸದಸ್ಯರು ಎಲ್ಲರೂ ಪಾಲ್ಗೊಂಡು ಸೇವೆ ಸಲ್ಲಿಸೋಣ,
ಈ ಕಾರ್ಯಕ್ರಮದಲ್ಲಿ ನಮ್ಮ ಸಮಾಜದ ಅಧ್ಯಕ್ಷರಾದ ಶ್ರೀ ಅಶೋಕ್ ರಾಣಿ, ಉಪಾಧ್ಯಕ್ಷರಾದ ಅಶೋಕ್ ನಾಯಕ್, ಕಾರ್ಯದರ್ಶಿ ಪ್ರಕಾಶ್ ನಾಯಕ್, ಖಜಾಂಚಿ ಸಂಜೀವ್ ನಾಯಕ್, ಕೃಷ್ಣ.ದೇಸಾಯಿ, ವಿನಾಯಕ ಗಾವ್ಕಾರ್, ರಾಜೀವ್ ನಾಯ್ಕ್ ಬ್ರಿಜೇಶ್ ಸಾವಂತ, ಜಗದೀಶ್ ರಾಣಿ, ಸುನಿಲ್ ನಾಯ್ಕ್, ವಿನೋದ್ ಸೈಲ್, ರಾಜೀವ್ ನಾಯಕ್, ರಾಜಶೇಖರ್ ನಾಯಕ್, ಪ್ರತಿಮಾ ನಾಯ್ಕ್, ನಿರ್ಮಲ ರಾಣಿ, ಕವಿತಾ ನಾಯಕ್, ವರ್ಷಾ ಗಾವ್ಕಾರ್, ಸುಷ್ಮಾ ದೇಸಾಯಿ, ದೇವಸ್ಥಾನ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಹುಬ್ಬಳ್ಳಿ ಧಾರವಾಡ ಕೊಂಕಣ ಮರಾಠ ಸಮಾಜ ಬಾಂಧವರ ವತಿಯಿಂದ ಪ್ರಧಾನಿ ನರೇಂದ್ರ ಮೋದಿ ಯವರ ದೇಶದ ಜನರಿಗೆ ನೀಡಿದ ಕರೆಯ ಮೇರೆಗೆ ಸಮಾಜದ ನನ್ನ ನೇತೃತ್ವದಲ್ಲಿ ಇಂದು ಬೆಳಿಗ್ಗೆ ಬೈಲಪ್ಪನವರ ನಗರದ ಶ್ರೀ ಗಣೇಶ ದೇವಸ್ಥಾನದ ಸ್ವಚ್ಛತಾ ಸೇವಾ ಕಾರ್ಯ ನಡೆಯಿತು. ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಶ್ರೀ ಅಶೋಕ್ ರಾಣಿ ಶ್ರೀ ಪ್ರಕಾಶ್ ನಾಯ್ಕ್ ಶ್ರೀ ಅಶೋಕ್ ನಾಯ್ಕ್ ಸಂಜೀವ್ ನಾಯ್ಕ್ ವಿನಾಯಕ ಗಾoವಕಾರ್ ಮೊದಲಾದವರು ಪಾಲ್ಗೊಂಡಿದ್ದರು