ಇದೆಂಥಾ ಎಡವಟ್ಟು: ಸಚಿವ ಜಮೀರ್ ಧ್ವಜಾರೋಹಣ ಮಾಡುತ್ತಿದ್ದಂತೆ ಹರಿದು ಬಿದ್ದ ರಾಷ್ಟ್ರಧ್ವಜ!

ವಿಜಯನಗರ:- ದೇಶ, ರಾಜ್ಯದಲ್ಲಿ ಇಂದು 76ನೇ ಗಣರಾಜ್ಯೋತ್ಸವದ ಸಂಭ್ರಮ ಜೋರಾಗಿದೆ. ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌ ಅವರು ಧ್ವಜಾರೋಹಣ ನೆರವೇರಿಸಿದರು. ಜಿಲ್ಲಾ ಕೇಂದ್ರಗಳಲ್ಲಿ ಉಸ್ತುವಾರಿ ಸಚಿವರುಗಳು ಧ್ವಜಾರೋಹಣ ನೆರವೇರಿಸಿದ್ದಾರೆ. IPL2025: RCBಗೆ ಶುರುವಾಯ್ತು ಹೊಸ ಚಿಂತೆ: ಸಾಲ್ಟ್-ಸ್ಟೋನ್ ಸಪ್ಪೆ-ಸಪ್ಪೆ! Uff ಮುಂದೇನು? ಆದರೆ, ವಿಜಯನಗರದಲ್ಲಿರುವ ದೇಶದ 2ನೇ ಅತಿ ದೊಡ್ಡ ಧ್ವಜಸ್ತಂಭದಿಂದ ತ್ರಿವರ್ಣ ಧ್ವಜ ಕುಸಿದು ಬಿದ್ದಿದೆ. ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಈ ಧ್ವಜವನ್ನು … Continue reading ಇದೆಂಥಾ ಎಡವಟ್ಟು: ಸಚಿವ ಜಮೀರ್ ಧ್ವಜಾರೋಹಣ ಮಾಡುತ್ತಿದ್ದಂತೆ ಹರಿದು ಬಿದ್ದ ರಾಷ್ಟ್ರಧ್ವಜ!