ಬೆಂಗಳೂರು: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ರಿಂದ ಉತ್ತರಾಧಿಕಾರಿ ಶಿಫಾರಸು ನ್ಯಾ. ಸಂಜೀವ್ ಖನ್ನಾ ರನ್ನ ನೂತನ ಸಿಜೆಐ ಆಗಿ ಕೇಂದ್ರಕ್ಕೆ ಶಿಫಾರಸು ಮಾಡಿದ ನ್ಯಾ. ಡಿ ವೈ ಚಂದ್ರಚೂಡ್
ಮೇ 13, 2025ರಂದು ನಿವೃತ್ತರಾಗಲಿರುವ ನ್ಯಾಯಮೂರ್ತಿ ಖನ್ನಾ ಆರು ತಿಂಗಳಿಗಿಂತಲೂ ಕಡಿಮೆ ಅವಧಿಗೆ ಸಿಜೆಐ ಹುದ್ದೆ ಅಲಂಕರಿಸಲಿರುವ .ನ್ಯಾ. ಸಂಜೀವ್ ಖನ್ನಾ ಹಾಗೆ ನವೆಂಬರ್ 10ರಂದು ನಿವೃತ್ತರಾಗಲಿರುವ.ಸಿಜೆಐ ಚಂದ್ರಚೂಡ್
1983ರಲ್ಲಿ ವಕೀಲರಾಗಿ ತೊಡಗಿಸಿಕೊಂಡ ನ್ಯಾ. ಖನ್ನಾ ತೆರಿಗೆ, ಮಧ್ಯಸ್ಥಿಕೆ, ವಾಣಿಜ್ಯ ಮತ್ತು ಪರಿಸರ ಇತ್ಯಾದಿ ಕ್ಷೇತ್ರಗಳಲ್ಲಿ ಪ್ರಾಕ್ಟೀಸ್ ಮಾಡಿದ್ದ.ನ್ಯಾ.ಖನ್ನಾ