ಇ-ಖಾತಾ ಪಡೆಯಲು ಪರದಾಟ: ಸರ್ವರ್ ಕಾಟಕ್ಕೆ ಸುಸ್ತಾದ ಬೆಂಗಳೂರು ಮಂದಿ!
ಬೆಂಗಳೂರು:- ರಾಜಧಾನಿ ಬೆಂಗಳೂರು ಮಂದಿ ಇ-ಖಾತಾ ಪಡೆಯಲು ಪರದಾಟ ನಡೆಸಿದ್ದು, ಸರ್ವರ್ ಸಮಸ್ಯೆ ಎದುರಾಗುತ್ತಿದೆ. ಹೀಗಾಗಿ ಅಧಿಕಾರಿಗಳ ನಡೆಯಿಂದ ಜನ ಕಂಗಾಲಾಗಿದ್ದಾರೆ. ಮೆಟ್ರೋ ಪ್ರಯಾಣಿಕರಿಗೆ ಶಾಕ್: ಹೊಸವರ್ಷದಿಂದ ಟಿಕೆಟ್ ದರ ದುಬಾರಿ!? ಬೆಂಗಳರು ಒನ್ ಕೇಂದ್ರಗಳಲ್ಲಿ ಇ-ಖಾತಾ ಪಡೆಯಲು ಅವಕಾಶ ನೀಡಿದ್ದರೂ ಜನರಿಗೆ ಮಾತ್ರ ಸಮಸ್ಯೆ ತಪ್ಪದಂತಾಗಿದೆ. ದಾಖಲೆಗಳು ಸರಿಯಿದ್ದರೆ ಸರ್ವರ್ ಇರಲ್ಲ, ಸರ್ವರ್ ಸರಿಯಿದ್ದರೆ ದಾಖಲೆ ಇಲ್ಲ ಎಂಬ ಸಂದಿಗ್ದ ಪರಿಸ್ಥಿತಿಗೆ ಸಿಲುಕಿರುವ ಜನರು ಇ-ಖಾತಾ ಪಡೆಯೋಕೆ ಪರದಾಡುತ್ತಿದ್ದಾರೆ. ಸದ್ಯ ಕೃಷಿಭೂಮಿಯಿಂದ ಪರಿವರ್ತನೆಯಾದ ಜಾಗಗಳು, ಬಿಡಿಎ … Continue reading ಇ-ಖಾತಾ ಪಡೆಯಲು ಪರದಾಟ: ಸರ್ವರ್ ಕಾಟಕ್ಕೆ ಸುಸ್ತಾದ ಬೆಂಗಳೂರು ಮಂದಿ!
Copy and paste this URL into your WordPress site to embed
Copy and paste this code into your site to embed