ಇದೊಂದು ವಿಶೇಷ ಜಾತ್ರೆ: ಮುಳ್ಳು ಕಂಟಿಗಳ ಮೇಲೆ ಜಿಗಿದು ಹರಕೆ ತೀರಿಸುವ ಭಕ್ತರು!

ವಿಜಯನಗರ:-ಇಲ್ಲೊಂದು ಆಚರಣೆಯಿದೆ, ಇಲ್ಲಿ ಮುಳ್ಳುಗಳ ಮೇಲೆ ಯುವಕರು ಜಿಗಿಯುತ್ತಾರೆ, ಮುಳ್ಳಿನ ಮೇಲೆ ಕುಣಿದಾಡುತ್ತಾರೆ, ಮುಳ್ಳನ್ನು ಹಾಸಿಗೆ ಮಾಡಿಕೊಂಡು ಮಲಗುತ್ತಾರೆ. ಮುಳ್ಳಿನ ಮೇಲೆ ಜಿಗಿದಾಡಿದರೂ ಯುವಕರಿಗೆ ನೋವು ಆಗುವುದಿಲ್ಲವಂತೆ. ಎಲ್ಲವೂ ಆಂಜನೇಯ ಮಹಿಮೆ ಎಂಬ ನಂಬಿಕೆ ಇದೆ. ಮುಳ್ಳಿನ ಮೇಲೆ ಜಿಗಿದಾಡಿ ದೇಹ ದಂಡಿಸಿ ಹರಕೆ ತೀರಿಸುವುದು ಒಂದು ಸಂಪ್ರಾದಾಯವಿದೆ. ಬಳ್ಳಾರಿ ಜಿಲ್ಲೆಯಾದ್ಯಂತ ಸಂಭ್ರಮದ ರಂಜಾನ್ ಆಚರಣೆ! ಹೌದು, ಆಧುನಿಕ ಯುಗ, ತಂತ್ರಜ್ಞಾನ ಯುಗದಲ್ಲಿಯೂ ಮುಳ್ಳಿನ ಜಾತ್ರೆ, ಮುಳ್ಳು ಗದ್ದೆ ಉತ್ಸವ ನಡೆದಿದ್ದು, ವಿಜಯನಗರ ಜಿಲ್ಲೆಯ ನಾನಾ ಕಡೆ … Continue reading ಇದೊಂದು ವಿಶೇಷ ಜಾತ್ರೆ: ಮುಳ್ಳು ಕಂಟಿಗಳ ಮೇಲೆ ಜಿಗಿದು ಹರಕೆ ತೀರಿಸುವ ಭಕ್ತರು!