ಬೆಳಗಾವಿ: ಡಿಕೆಯ ಮಾತಿನಿಂದ ಅಕ್ರೋಶಗೊಂಡ ಬಿಜೆಪಿ ನಾಯಕರು ಇದನ್ನ ರಾಜಕೀಯ ಮಾಡಲು ಹೊರಟ್ಟಿರೋದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ರು.. ಈ ವೇಳೆ ಎರಡು ಪಕ್ಷದ ಶಾಸಕರಿಂದ ಮಾತಿನ ಚಕಮಕಿ ನಡೆದು ಸದನವನ್ನ ೧೦ ನಿಮಿಷ ಮುಂದೂಡಲಾಯಿತು.. ಈ ವೇಳೆ ಖುದ್ದು ಸಿಎಂ ವಿಪಕ್ಷ ನಾಯಕರನ್ನ ಕರೆದು ಮಾತನಾಡಿ ಮತ್ತೆ ಸದನವನ್ನ ಆರಂಭಿಸಲಾಯಿತು. ಈ ವೇಳೆ ಸದನ ಆರಂಬಿಸುತ್ತಿದ್ದಂತೆ ಬಿಜೆಪಿ ನಾಯಕರನ್ನ ಮತ್ತೆ ಗುರಿಯಾಗಿಸಿ ಮಾತನಾಡಲು ನಯಾನಮೊಟ್ಟಮ್ಮ ಮುಂದಾದಗ ಸ್ವೀಕರ್ ಗರಂ ಅದ್ರು.
Nail Cutting At Night: ರಾತ್ರಿ ಯಾಕೆ ಉಗುರು ಕತ್ತರಿಸಬಾರದು ಗೊತ್ತಾ..? ಇಲ್ಲಿದೆ ನೋಡಿ ಕಾರಣ
ನೀವು ಮಾತಾಡಿ ಯಾರನ್ನೂ ಮೆಚ್ಚಿಸುವ ಅಗತ್ಯ ಇಲ್ಲ.. ಸಮಯ ವ್ಯರ್ಥ ಮಾಡಬೇಡಿ, ಇನ್ನು ಮೂರು ದಿನ ಮಾತ್ರ ಕಲಾಪ ಇರೋದು ಎಂದು ಗರಂ ಅದ್ರು ಜೊತೆಗೆ ಸಂಸತ್ ಸ್ಮೋಕ್ ದಾಳಿಯನ್ನು ನಾವೆಲ್ಲ ತೀವ್ರವಾಗಿ ಖಂಡಿಸ್ತೇವೆ. ಆರೋಪಿಗಳಿಗೆ ಶಿಕ್ಷೆ ಆಗಬೇಕು ಅಂತ ಕೇಂದ್ರಕ್ಕೆ ನಾವು ಆಗ್ರಹಿಸ್ತೇವೆ..ಇಲ್ಲಿನ ಕಲಾಪದಲ್ಲಿ ಯಾರಾದರೂ ಅಸಂಸದೀಯವಾಗಿ ಮಾತಾಡಿದ್ರೆ ಕಡತದಿಂದ ತೆಗೆಸ್ತೇವೆ. ಶಾಸಕರು ಪಾಸ್ ಕೊಡುವ ಮುನ್ನ ಎಚ್ಚರ ಎಂದು ಸ್ವೀಕರ್ ಬುದ್ದಿವಾದ ಹೇಳಿದ್ರು.