ಸಮಾಜ ಕಲ್ಯಾಣ ಇಲಾಖೆ ಕನಸು ಸಾಕಾರಗೊಳಿಸಿದ ವಿದ್ಯಾರ್ಥಿಗಳು- ಉದಯಕುಮಾರ ಯಲಿವಾಳ
ಗದಗ: ಮಹಾ ಮಾನವತವಾದಿ ಸಮಾನತೆ ಹರಿಕಾರ, ಜ್ಞಾನದ ಮೇರು ಪರ್ವತ, ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ರವರ ಜೀವನ ನಮಗೆಲ್ಲ ಆದರ್ಶ, ಸಾಧನೆಗೆ ಮತ್ತೊಂದು ಹೆಸರೇ ಡಾ. ಬಿ ಆರ್ ಅಂಬೇಡ್ಕರ್ ಇಂತಹ ಸಾಧಕರ ಜೀವನದ ಆದರ್ಶಗಳನ್ನು ಮೈಗೂಡಿಸಿಕೊಂಡು ಕಠಿಣ ಪರಿಶ್ರಮದಿಂದ ಗೆಲುವಿನ ಮೆಟ್ಟಿಲು ಮುಟ್ಟಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಉದಯಕುಮಾರ ಯಲಿವಾಳ ಹೇಳಿದರು. ಅವರು ಗದಗ ಜಿಲ್ಲೆಯ ಮುಂಡರಗಿಯ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಡಾ. … Continue reading ಸಮಾಜ ಕಲ್ಯಾಣ ಇಲಾಖೆ ಕನಸು ಸಾಕಾರಗೊಳಿಸಿದ ವಿದ್ಯಾರ್ಥಿಗಳು- ಉದಯಕುಮಾರ ಯಲಿವಾಳ
Copy and paste this URL into your WordPress site to embed
Copy and paste this code into your site to embed