ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ತಲೆ ಎತ್ತಿದ ಸ್ಮಾರ್ಟ್ ಬಸ್ ಸ್ಟ್ಯಾಂಡ್ ಶಿಲ್ಪಾ ಫೌಂಡೇಶನ್ ವತಿಯಿಂದ ಸ್ಮಾರ್ಟ್ ಬಸ್ ಸ್ಡ್ಯಾಂಡ್ ರೆಡಿಯಾಗಿದ್ದು ನಗರದ ನೃಪತುಂಗ ರಸ್ತೆಯಲ್ಲಿರುವ ಸ್ಮಾರ್ಟ್ ಬಸ್ ಸ್ಟ್ಯಾಂಡ್
ಮಹಿಳಾ ಸ್ನೇಹಿಯಾಗಿರುವ ಸ್ಮಾರ್ಟ್ ಬಸ್ ಸ್ಟ್ಯಾಂಡ್ ಉದ್ಘಾಟನೆ ಮಾಡಲಿರುವ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ
School Holiday: ಶಾಲಾ ಮಕ್ಕಳಿಗೆ ಗುಡ್ ನ್ಯೂಸ್: ಇಂದಿನಿಂದ 20ರವರೆಗೆ ದಸರಾ ರಜೆ ಘೋಷಣೆ
ಬಸ್ ಸ್ಟ್ಯಾಂಡ್ ನ ವಿಶೇಷತೆ?
ಸ್ಮಾರ್ಟ್ ಬಸ್ ಸ್ಟ್ಯಾಂಡ್ ನಲ್ಲಿ ಎರಡು ಸಿಸಿಟಿವಿ ಇದೆಪ್ಯಾನಿಕ್ ಬಟನ್ ಕೂಡ ಬಸ್ ಸ್ಟ್ಯಾಂಡ್ ನಲ್ಲಿದೆಸಿಸಿಟಿವಿ, ಪ್ಯಾನಿಕ್ ಬಟನ್ ಸ್ಥಳೀಯ ಠಾಣೆಗೆ ಆ್ಯಕ್ಸಸ್ ಇರುತ್ತೆಹಲಸೂರು ಗೇಟ್ ಪೊಲೀಸರಿಗೆ ಆಕ್ಸಸ್ ಇರುತ್ತೆದಿನದ 24 ಗಂಟೆಯೂ ಕೂಡ ಇಲ್ಲಿ ಕರೆಂಟ್ ಲೈಟಿಂಗ್ ವ್ಯವಸ್ಥೆsnacks vending machine ಇದೆsanitary pad vending machine ಇದೆಬಸ್ ಇನ್ಫರ್ಮೇಷನ್ ಡಿಸ್ಲೇ ಲ್ಯಾಪ್ ಟಾಪ್ , ಮೊಬೈಲ್ ಚಾರ್ಜಿಂಗ್ ವ್ಯವಸ್ಥೆಯನ್ನ ಒಳಗೊಂಡಿದೆ