ಪ್ರಜ್ವಲ್‌ ರೇವಣ್ಣಗೆ ಎಸ್‌ಐಟಿ ನೋಟಿಸ್.. ಗೈರಾದರೆ SITಯ ಮುಂದಿನ ಕ್ರಮಗಳೇನು..!?

ಬೆಂಗಳೂರು:– ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಲೋಕಸಭಾ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ, ಶಾಸಕ ಎಚ್‌ಡಿ ರೇವಣ್ಣ ಅವರಿಗೆ ಎಸ್‌ಐಟಿ ನೋಟಿಸ್‌ ಜಾರಿ ಮಾಡಿದೆ. ಮಾತ್ರವಲ್ಲದೇ 24 ಗಂಟೆಗಳಲ್ಲಿ ಹಾಜರಾಗಲು ಸೂಚನೆ ನೀಡಿದೆ. ಪತಿಯ ಜೊತೆ ಹೋಗುತ್ತಿದ್ದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಪುಂಡರು..! ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಕೇಸ್ ಗೆ ಸಂಬಂಧಿಸಿದಂತೆ ಎ೧ ಆರೋಪಿ ಹೆಚ್ ಡಿ ರೇವಣ್ಷ ಅವರಗೆ ನೊಟೀಸ್ ಇಶ್ಯೂ ಆಗಿದೆ. ಆದ್ರೆ ಎ೨ ಪ್ರಜ್ವಲ್ ಗೆ ನೊಟೀಸ್ ಹೇಗೆ ಸರ್ವ್ … Continue reading ಪ್ರಜ್ವಲ್‌ ರೇವಣ್ಣಗೆ ಎಸ್‌ಐಟಿ ನೋಟಿಸ್.. ಗೈರಾದರೆ SITಯ ಮುಂದಿನ ಕ್ರಮಗಳೇನು..!?