ತುಂಬು ವೇದಿಕೆಯಲ್ಲಿ ರಾಹುಲ್ ಗಾಂಧಿಯಿಂದ ಸಿದ್ದುಗೆ ಅವಮಾನ: ಸಿಎಂ ವೇದಿಕೆಗೆ ಬರ್ತಿದ್ದಂತೆ ಇಳಿದು ಹೋದ “ರಾಗಾ”..!

ವಿಜಯಪುರ:- ತುಂಬು ವೇದಿಕೆಯಲ್ಲಿ ರಾಹುಲ್ ಗಾಂಧಿಯಿಂದ ಸಿದ್ದುಗೆ ಅವಮಾನ ಆಗಿದ್ದು, ಸಿಎಂ ವೇದಿಕೆಗೆ ಬರ್ತಿದ್ದಂತೆ ರಾಗಾ ವೇದಿಕೆಯಿಂದ ಇಳಿದು ಹೋಗಿದ್ದಾರೆ. ಕರ್ನಾಟಕದಲ್ಲಿ ಮೊದಲ ಹಂತದ ವೋಟಿಂಗ್ ಅಂತ್ಯ: ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ.. ಇಲ್ಲಿದೆ ಡೀಟೈಲ್ಸ್! ಮೊದಲು ರಾಹುಲ್ ಗಾಂಧಿ ವೇದಿಕೆಗೆ ಆಗಮಿಸಿ, ಮತದಾರರನ್ನು ಉದ್ದೇಶಿಸಿ ಮಾತನಾಡಿದರು. ಬಳಿಕ ಸಿದ್ದರಾಮಯ್ಯ ಆಗಮಿಸಿದ್ರು, ಈ ವೇಳೆ ರಾಹುಲ್ ಗಾಂಧಿ ವೇದಿಕೆಯಿಂದ ಇಳಿದು ಕೆಳಕ್ಕೆ ನಡೆದ ಪ್ರಸಂಗ ನಡೆಯಿತು. ಇದರಿಂದ ಕಾಂಗ್ರೆಸ್ ನಾಯಕರೇ ಮುಜುಗರ ಎದುರಿಸುವಂತಾಯ್ತು. ವಿಜಯಪುರ ಕಾಂಗ್ರೆಸ್ ಸಮಾವೇಶಕ್ಕೆ … Continue reading ತುಂಬು ವೇದಿಕೆಯಲ್ಲಿ ರಾಹುಲ್ ಗಾಂಧಿಯಿಂದ ಸಿದ್ದುಗೆ ಅವಮಾನ: ಸಿಎಂ ವೇದಿಕೆಗೆ ಬರ್ತಿದ್ದಂತೆ ಇಳಿದು ಹೋದ “ರಾಗಾ”..!