ಕಲಬುರ್ಗಿ:- ಸಿಎಂ ಸಿದ್ರಾಮಯ್ಯನವರು ಯಾವತ್ತೂ ಯಾರಿಗೂ ಏಕವಚನದಲ್ಲಿ ಮಾತಾಡಲ್ಲ ಅಂತ ಸಚಿವ ಶರಣಪ್ರಕಾಶ್ ಪಾಟೀಲ್ ಹೇಳಿದ್ದಾರೆ.
ಕಲಬುರಗಿಯಲ್ಲಿಂದು ಮಾತನಾಡಿದ ಪಾಟೀಲ್ ಏಕವಚನದಲ್ಲಿ ಮೊದ್ಲು ಮಾತಾಡೋದೇ ಸಿದ್ರಾಮಯ್ಯನವರು ಅನ್ನೋ ಬಿಜೆಪಿಯವರ ನೀಡಿದ ಹೇಳಿಕೆಗೆ ತಿರುಗೇಟು ಕೊಟ್ರು.
ಸಿಎಂ ಬಗ್ಗೆ ಸಂಸದ ಅನಂತಕುಮಾರ್ ಹೆಗಡೆ ಏಕವಚನದಲ್ಲಿ ಮಾತನಾಡಿದ್ದು ಅವರ ಸಂಸ್ಕೃತಿ ಏನೂಂತ ತೋರಿಸುತ್ತದೆ ಅಂದ್ರು..