ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹದಿಹರೆಯದವರ ಡ್ರಗ್ ಪಾರ್ಟಿ ನಡೆಯುತ್ತಿದ್ದಾ ಎಂಬುವ ಅನುಮಾನ ಮೂಡಿದೆ.
ಹೊಸ ಬೈಕ್, ಕಾರು ಖರೀದಿ ಮಾಡೋ ಪ್ಲ್ಯಾನ್ ಇದ್ಯಾ!? ಹಾಗಿದ್ರೆ ನಿಮ್ಮ ಜೇಬಿಗೆ ಬೀಳತ್ತೆ ಕತ್ತರಿ!?
ಪ್ರತಿಷ್ಠಿತ ಕಾಲೇಜು ಯುವಕ-ಯುವತಿಯರೇ ಪಾರ್ಟಿಯಲ್ಲಿ ಭಾಗಿ ಆಗ್ತಿದ್ದಾರಾ ಎಂಬ ಗುಮಾನಿ ಮೂಡಿದೆ. ದೂರು ದಾಖಲಾದರೂ ಎಫ್ಐಆರ್ ಮಾಡಿಲ್ಲ ಎಂದು ಆರೋಪಿಸಲಾಗಿದೆ. ಪೀಣ್ಯಾ ಠಾಣಾ ವ್ಯಾಪ್ತಿಯ ಅಮರಾವತಿ ಬಡವಾಣೆಯ ಫ್ಲ್ಯಾಟ್ನಲ್ಲಿ ಪಾರ್ಟಿ ನಡೆದಿದೆ.
ಯುವಕ-ಯುವತಿಯರಿಂದ ಲೇಟ್ ನೈಟ್ ಪಾರ್ಟಿ ನಡೆದಿದೆ. ಕಳೆದ ಕ್ರಿಸ್ಮಸ್ ಹಾಗೂ ಹೊಸ ವರ್ಷದ ದಿನ ನಡೆದ ಪಾರ್ಟಿ ವೀಡಿಯೋ ವೈರಲ್ ಆಗಿದೆ.
ಜನವರಿ ೧೨ ರಂದು ಈ ಕುರಿತು ಪೀಣ್ಯಾ ಠಾಣೆಯಲ್ಲಿ ದೂರು ದಾಖಲಾಗಿದೆ