ಬೆಂಗಳೂರು: ಹೊಸ ವರ್ಷಕ್ಕೆ ಕಾಲಿಡುತ್ತಿದ್ದಂತೆ ಮದ್ಯಪ್ರಿಯರಿಗೆ ರಾಜ್ಯ ಸರ್ಕಾರ ಮತ್ತೊಂದು ಶಾಕ್ ಕೊಟ್ಟಿದ್ದು ಇಂದಿನಿಂದ ಬಡವರು ಕುಡಿಯುವ ಮದ್ಯದ ದರವನ್ನು ಏರಿಸಲು ಪ್ಲಾನ್ ಮಾಡಿದ್ದು ಇದು ಬಡವರಿಗೆ ಹೊಡೆತ ಬೀಳಬಹುದು.ಇಂದಿನಿಂದ ರಾಜ್ಯಾದ್ಯಂತ ಮೂರು ಬ್ರಾಂಡ್ ಗಳ ಮೇಲಿನ ದರ ಹೆಚ್ಚಳ ಮಾಡಿದೆ.
ಬಡವರ ನೆಚ್ಚಿನ ಕೆಲ ಬ್ರಾಂಡ್ ಗಳ ದರ ಹೆಚ್ಚು ಮಾಡಿ ಶಾಕ್ ಕೊಟ್ಟಿರುವ ರಾಜ್ಯ ಸರ್ಕಾರ ಮಧ್ಯಮ ವರ್ಗದ ಮದ್ಯಪ್ರಿಯರಿಗೆ ಶಾಕ್ ಮೇಲೆ ಶಾಕ್ ಬಂದೊದಗಿದೆ.
ಈಗಾಗಲೇ 17% ರಷ್ಟು ಓವರ್ ಆಲ್ ಮದ್ಯದ ಮೇಲೆ ದರ ಏರಿಕೆ ಮಾಡಲಾಗಿತ್ತು ಈಗ ಮತ್ತೊಮ್ಮೆ ಬಡವರ ಕುಡಿಯುವ ಮೂರು ಹಾಟ್ ಫೈವರಿಟ್ ಬ್ರಾಂಡ್ ಗಳ ದರ ಹೆಚ್ಚಳ ಕ್ವಾಟರ್ ಗೆ 20 ರಿಂದ ಮೂವತ್ತು ರೂಪಾಯಿ ಏರಿಸಿದ ಮದ್ಯ ಉತ್ವಾದನ ಕಂಪನಿಗಳು
ಈಗಾಗಲೇ ಬಾರ್ ಮಾಲೀಕರಿಗೆ ಮತ್ತು ಅಬಕಾರಿ ಇಲಾಖೆಗೆ ಸಂದೇಶ ಕಳುಹಿಸಿದ್ದ ಮದ್ಯ ತಯಾರಿಕ ಕಂಪನಿಗಳು ರಾಜ್ಯದ ಕೆಳ ವರ್ಗದ ಜನ ಅತಿ ಹೆಚ್ಚು ಸೇವಿಸುವ ಈ ಮೂರು ಬ್ರಾಂಡ್ ಗಳ ದರ ಏರಿಕೆ ಅಬಕಾರಿ ಇಲಾಖೆ ಹಾಗೂ ಕಂಪನಿಗಳ ವಿರುದ್ಧ ಮದ್ಯ ಪ್ರಿಯರ ಆಕ್ರೋಶ
ಉತ್ಪಾದನ ವೆಚ್ಚ ಅಧಿಕವಾಗಿದೆ ಅಂತಿರುವ ಮದ್ಯ ಉತ್ವನ್ನ ಕಂಪನಿಗಳು ಹೀಗೆ ರೇಟ್ ಹೆಚ್ಚಳವಾದ್ರೆ ಮದ್ಯ ಮಾರಾಟದಲ್ಲಿ ಕುಸಿತ ಆಗುತ್ತೆ ಅಂತಿದ್ದಾರೆ ಬಾರ್ ಮಾಲೀಕರುಈ ಬ್ರಾಂಡ್ ಗಳಿಗಿಂತ ಕಡಿಮೆ ರೇಟಿನ ಎಣ್ಣೆಗೆ ಜನ ಶಿಫ್ಟ್ ಆಗುವ ಸಾಧ್ಯತೆಯಿದೆಯಂತೆ
ಇಲ್ಲಿದೆ ನೋಡಿ ಯಾವ ಬ್ರಾಂಡ್ ಯಾವ ರೇಟ್ ಅಂತಾ….
1. ಬ್ರಾಂಡ್- 1 (180 ಎಂಎಲ್)
ಸದ್ಯದ ದರ 90 ರೂಪಾಯಿ
ಜನವರಿ 2 ರಿಂದ 111 ರೂಪಾಯಿ
2. ಬ್ರಾಂಡ್ – 2
(180 ಎಂಎಲ್)
ಸದ್ಯದ ದರ 110 ರೂಪಾಯಿ ಇಂದಿನಿಂದ- 145 ರೂಪಾಯಿ
3. ಬ್ರಾಂಡ್ – 3 (180 ಎಂಎಲ್)
ನಿನ್ನೆಯ ದರ 90 ರೂಪಾಯಿ
ಇಂದಿನ ದರ 111 ರೂಪಾಯಿ