ಬೆಂಗಳೂರು: ಶೆಟ್ಟರ್ ಸೇರಿ ಬಿಜೆಪಿ ಬಿಟ್ಟವರನ್ನು ವಾಪಸ್ ಕರೆತರುವ ವಿಚಾರ ಬೆಂಗಳೂರಿನಲ್ಲಿ ಬಿಜೆಪಿ ಶಾಸಕ ಸುನಿಲ್ ಕುಮಾರ್ ಹೇಳಿದ್ದಾರೆ.
ಪಕ್ಷ ಬಿಟ್ಟು ಹೋದವರನ್ನು ವಾಪಸ್ ಕರೆತರುವ ಕೆಲಸ ಮಾಡ್ತವೆ ಜಗದೀಶ್ ಶೆಟ್ಟರ್ ಜೊತೆ ಹೈಕಮಾಂಡ್ ನಾಯಕರು ಮಾತಾಡ್ತಾರೆ ಚುನಾವಣೆಯಲ್ಲಿ ಗೆಲ್ಲುವ ದೃಷ್ಟಿಯಿಂದ ಕರೆತರುವ ಕೆಲಸ ಮಾಡ್ತವ ಎಲ್ಲರನ್ನೂ ಕೆರತಂದು ಒಟ್ಟಾಗಿ ಹೋಗುವ ಕೆಲಸ ಮಾಡುತ್ತೇವೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಹೇಳಿಕೆ
ಶೆಟ್ಟರ್ ಸೇರಿ ಬಿಜೆಪಿ ಬಿಟ್ಟವರನ್ನು ವಾಪಸ್ ಕರೆತರುವ ವಿಚಾರ ಬಿಜೆಪಿಯಲ್ಲಿ ಬಿರುಸು ಪಡೆದುಕೊಂಡ ರಾಜಕೀಯ ಚಟುವಟಿಕೆ ಶೆಟ್ಟರ್ ಸಂಪರ್ಕಿಸಲು ಪ್ರಯತ್ನಿಸುತ್ತಿರುವ ಬಿಜೆಪಿ ಹೈಕಮಾಂಡ್ ಈಗಾಗಲೇ ಶೋಭಾ ಕರಂದ್ಲಾಜೆ ಮತ್ತಿತರ ನಾಯಕರಿಂದ ಭೇಟಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮೂಲಕವೂ ಶೆಟ್ಟರ್ಗೆ ಗಾಳ ಶೆಟ್ಟರ್ ಬಿಜೆಪಿಗೆ ಮರಳುವುದಕ್ಕೆ ಪ್ರಹ್ಲಾದ್ ಜೋಶಿ ವಿರೋಧ ಹುಬ್ಬಳ್ಳಿ ಜಿಲ್ಲೆಯ ಬಿಜೆಪಿ ಶಾಸಕರಿಂದಲೂ ತೀವ್ರ ಅಸಮಾದಾನ ಪಕ್ಷ ತೊರೆದು ಹೋದವರನ್ನು ಮತ್ತೆ ಕರೆಸೋದು ಬೇಡವೆಂಬ ವಾದ ಶೆಟ್ಟರ್ ಬಿಜೆಪಿಗೆ ವಾಪಸ್ ಆಗದಿದ್ದರೂ ನಷ್ಟವಿಲ್ಲ ಎಂಬ ಚರ್ಚೆ ಶೆಟ್ಟರ್ ಹಾಗೂ ಮಾಜಿ ಸಚಿವ ಮುನೇನಕೊಪ್ಪ ದೆಹಲಿಗೆ ಪ್ರಯಾಣ ವಿಶೇಷ ವಿಮಾನದ ಮೂಲಕ ದೆಹಲಿಗೆ ತೆರಳಿರುವ ನಾಯಕರು