ಕಲಬುರಗಿ: ಆರು ತಿಂಗಳಲ್ಲಿ ಕಾಂಗ್ರೆಸ್ ಬಿಟ್ಟು ಮತ್ತೆ ಬಿಜೆಪಿ ಸೇರಿರುವ ಜಗದೀಶ್ ಶೆಟ್ಟರ್ ಆಯಾ ರಾಮ್ ಗಯಾ ರಾಮ್ ಅಂತ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ..
ಕಲಬುರಗಿಯಲ್ಲಿಂದು ಮಾತನಾಡಿದ ಪ್ರಿಯಾಂಕ್ ಖರ್ಗೆ ಕಾಂಗ್ರೆಸ್ ಪಕ್ಷ ಯಾರ ಮೇಲೂ ಡಿಪೆಂಡ್ ಆಗಿಲ್ಲ.ಶೆಟ್ಟರ್ ಗೆ ನಾವು ಎಂಎಲ್ಸಿ ಮಾಡಿದ್ವಿ. ಹೀಗಾಗಿ ನಾವು ಏನ್ ಅನ್ಯಾಯ ಮಾಡಿದ್ವಿ ಅಂತ ಶೆಟ್ಟರ್ ತಿಳಿಸಲಿ ಅಂತ ಹೇಳಿದ್ರು.