ನವದೆಹಲಿ:- ನನ್ನ ಒಪ್ಪಿಗೆ ಇಲ್ಲದೇ ಜನ್ಮ ನೀಡಿದ್ದಾರೆ ಎಂದು ಆರೋಪಿಸಿ ಪೋಷಕರ ವಿರುದ್ಧ ಮಹಿಳೆ ಕೋರ್ಟ್ ಮೆಟ್ಟಿಲೇರಿದ್ದಾಳೆ.
CSK ವಿರುದ್ಧದ ಪಂದ್ಯದಿಂದ ವಿಲ್ ಜ್ಯಾಕ್ಸ್ ಔಟ್… ಬದಲಿ ಆಟಗಾರ ಯಾರು!?
ಈ ವಿಚಾರ ಸಾಕಷ್ಟು ಚರ್ಚೆ ಆಗಿದ್ದು, ಮಹಿಳೆ ನಡೆಗೆ ಹಲವರು ಬೇಸರ ಹೊರ ಹಾಕಿದ್ದಾರೆ. ಕಾಸ್ ತಿಯಾಜ್ ಹೆಸರಿನ ಮಹಿಳೆ ತನ್ನ ಪೋಷಕರ ವಿರುದ್ಧವೇ ದೂರು ನೀಡಿದ್ದಾರೆ.
ನಾನು ನಿಜವಾಗಿಯೂ ಇಲ್ಲಿರಲು ಬಯಸಿದೆನೇಯೇ ಎಂದು ನೋಡಲು ನಾನು ಹುಟ್ಟುವ ಮುನ್ನ ಅವರು ನನ್ನನ್ನು ಸಂಪರ್ಕಿಸಲು ಪ್ರಯತ್ನ ಮಾಡಲಿಲ್ಲ ಹೀಗಾಗಿ ನಾನು ಕೋರ್ಟ್ ಮೆಟ್ಟಿಲೇರುತ್ತಿದ್ದೇನೆ ಎಂದಿದ್ದಾರೆ. ಇತ್ತ ಮಹಿಳೆ ನಡೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
![](https://ainlivenews.com/wp-content/uploads/2024/01/Ad-Banner-copy-scaled.jpg)