ಬಾಗಲಕೋಟೆ: ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳು ರಾಜ್ಯವನ್ನು ಸ್ವಚ್ಚದಮಂ ಮಾಡಬೇಕು ಎನ್ನುವ ಕನಸು ಕಂಡಿದ್ರೆ…ಅವರ ಕನಸು ಕನಸಾಗುವ ಲಕ್ಷಣಗಳು ಇಲ್ಲಿ ಕಾಣಸಿಗುತ್ತವೆ..
ಶೀಘ್ರವೇ ಕೆಎಸ್ಆರ್ಟಿಸಿ, ಬಿಎಂಟಿಸಿ ಟಿಕೆಟ್ ದರ ಹೆಚ್ಚಳ ಸಾಧ್ಯತೆ!? ಪ್ರಯಾಣಿಕರು ಕಂಗಾಲು!
ಹೌದು ಇಲ್ಲಿ ಎಲ್ಲೆಂದರಲ್ಲಿ ನೋಡಿದ್ರು ಕೂಡ ನಗರದ ಕೊಳಚೆ ನೀರು ಹಾಗೊ ಮನೆಯೊಳಗೇ ನುಗ್ಗುತ್ತಿರುವ ಚರಂಡಿ ನೀರು ಮುಗು ಮುಚ್ಚಿಕೊಂಡು ಮನೆಯಲ್ಲಿ ಕೊರಬೇಕಾದ ಪರಿಸ್ಥಿತಿ ನಿರ್ಮಾಣ ವಾಗಿದೆ, ಕಂಡು ಬರುವ ದೃಶ್ಯ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲ್ಲೂಕಿನ ತೇರದಾಳ ಪಟ್ಟಣದ ವಾರ್ಡ ನಂಬರ 23 ರಲ್ಲಿ ಕಳೆದ 8 ದಿನಗಳಿಂದ ಪ್ರರಸಭೆ ಅಧಿಕಾರಿಗಳಿಗೆ ಗಮನಕ್ಕೆ ತಂದರು ಸ್ವಚ್ಚತೆ ಮಾಡದೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ನಿವಾಸಿಗಳು ಆರೋಪ,
ಪ್ರತಿನಿತ್ಯ ಸಾಕಷ್ಟು ಪ್ರಮಾಣದ ಕೊಳಚೆ ನೀರು ಮನೆಯೊಳಗೇ ನುಗ್ಗುತ್ತಿರುವ ಚರಂಡಿ ನೀರು ಮುಗು ಮುಚ್ಚಿಕೊಂಡು ಮನೆಯಲ್ಲಿ ಕೊರಬೇಕಾದ ಪರಿಸ್ಥಿತಿ ಬಂದಿದೆ,
ಇದರಿಂದ ಸಾಕಷ್ಟು ಸಾಂಕ್ರಾಮಿಕ ರೋಗಗಳು ಉತ್ಪತ್ತಿಯಾಗುತ್ತಿವೆ…ಪ್ರತಿನಿತ್ಯ ಇಲ್ಲಿನ ಜನ ಆಸ್ಪತ್ರೆ ತೆರಳುವ ಪರಿಸ್ಥಿತಿ ಬಂದೊದಗಿದೆ. ಆದ್ರೆ ಸಾರ್ವಜನಿಕರು ತೇರದಾಳ ಪುರಸಭೆ ಅಧಿಕಾರಿಗಳ ಗಮನಕ್ಕು ತಂದರು ಕ್ಯಾರೆ ಎನ್ನುತ್ತಿಲ್ಲವಂತೆ ತೇರದಾಳ ಪುರಸಭೆ ಅಧಿಕಾರಿಗಳು..ಹೀಗಾಗಿ ಪುರಸಭೆ ಸಿಬ್ಬಂದಿ ನಿದ್ದೆಗೆ ಜಾರಿದ್ದಾರೆ ಎನ್ನುವ ಲಕ್ಷಣಗಳು ಮೇಲ್ನೋಟಕ್ಕೆ ಎದ್ದು ಕಾಣುತ್ತಿವೆ..ಇನಾದ್ರು ಇತ್ತ ಕಡೆ ಗಮನ ಹರಿಸಿ ಕೊಳಚೆ ಪ್ರದೇಶವನ್ನು ಸ್ವಚ್ಚಂದಮಯ ಮಾಡಲು ಮುಂದಾಗುತ್ತಾರೆ ಎನ್ನುವದು ಕಾದು ನೋಡಬೇಕಾಗಿದೆ.