ಬೆಂಗಳೂರು: ಹಿರಿ ನಟ ಸರಿಗಮ ವಿಜಯ್ ಬೆಂಗಳೂರು ಆಸ್ಪತ್ರೆಗೆ ದಾಖಲೆ ಮಾಡಿದ್ದಾರೆ. ಆರೋಗ್ಯದಲ್ಲಿ ಏರುಪೇರಾಗಿರುವ ಹಿನ್ನೆಲೆ ಹಿರಿಯ ನಟ ಸರಿಗಮ ವಿಜಯ್ ಯಶವಂತಪುರದ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟನ ಆರೋಗ್ಯ ಸ್ಥಿತಿ ಇಂದು ಗಂಭೀರವಾಗಿದೆ. ಈ ಬಗ್ಗೆ ಸರಿಗಮ ವಿಜಯ್ ಅವರ ಪುತ್ರ ಮಾಹಿತಿ ಕೊಟ್ಟಿದ್ದಾರೆ.