ಬೆಂಗಳೂರು:- ಕೆಲವು ದಿನ ರಿಲೇಷನ್ಶಿಪ್ನಲ್ಲಿ ಮದುವೆ ಮಾಡಿಕೊಂಡಿದ್ದ ಹೆಂಡತಿ ನಟಿ ಶಶಿಕಲಾ ವಿರುದ್ಧ ಡೈರೆಕ್ಟರ್ ಹರ್ಷವರ್ಧನ್ ದೂರು ನೀಡಿದ್ದಾರೆ.
ಸರ್ ಹೊಸ DL, RC ಸ್ಮಾರ್ಟ್ ಕಾರ್ಡ್ ಸಿಗ್ತಿಲ್ಲ: ಸಾರಿಗೆ ಸಚಿವರು ಹೇಳುವುದೇನು?
ಕನ್ನಡದ ಹಲವು ಸಿನಿಮಾಗಳು ಹಾಗೂ ಸೀರಿಯಲ್ಗಳಲ್ಲಿ ನಟಿಸಿರುವ ಖ್ಯಾತ ನಟಿಯ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ.
ಬ್ಲಾಕ್ ಮೇಲ್ ಮಾಡಿ ಮದುವೆ ಆಗಿ ಈಗ ಕಿರುಕುಳ ನೀಡ್ತಿದ್ದಾರೆ ಅಂತ ಆರೋಪ ಮಾಡಿದ್ದಾರೆ. ಪ್ರಜಾರಾಜ್ಯ ಸಿನಿಮಾ ನಿರ್ದೇಶನ ಮಾಡಿದ್ದ ಹರ್ಷವರ್ಧನ್ ಅಲಿಯಾಸ್ ವಿಜಯಭಾರ್ಗವ ದೂರು ನೀಡಿದ್ದಾರೆ.
ಹಲವು ಸಿನಿಮಾ ಹಾಗೂ ಸಿರಿಯಲ್ ನಲ್ಲಿ ನಟಿಸಿರುವ ಶಶಿಕಲಾ ಜೊತೆಗೆ ಅಮ್ಮನ ಮಡಿಲು ಎಂಬ ಅನಾಥಾಶ್ರಮ ನಡೆಸುತ್ತಿದ್ದಾರೆ. ದೂರಿನ ಅನ್ವಯ ಪೊಲೀಸರು ತನಿಖೆ ಚುರುಕು ಮಾಡಿದ್ದಾರೆ.