ಕಲಬುರ್ಗಿ:- ಮಹಾದಾಸೋಹಿ ಕಲಬುರಗಿಯ ಶ್ರೀ l 203 ನೇ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನೆರವೇರಿತು. ನೆರೆದಿದ್ದ ಭಕ್ತಸಮೂಹ ಭಕ್ತಿ ಭಾವದ ರಥೋತ್ಸವಕ್ಕೆ ಸಾಕ್ಷಿಯಾಯಿತು.
ನಾಸಾ ಗಗನಯಾತ್ರಿ ಸುನಿತಾ ವಿಲಿಯಮ್ಸ್ಗೂ ಭಾರತಕ್ಕೂ ಇರುವ ನಂಟೇನು? ನೀವು ತಿಳಿಯಲೇಬೇಕು?
ಅನೇಕ ಉದ್ಯಮಿಗಳು ದಾನಿಗಳು ಜಾತ್ರೆಗೆ ಬಂದ ಭಕ್ತರಿಗೆ ನಗರದ ಹಲವೆಡೆ ಅನ್ನಪ್ರಸಾದದ ವ್ಯವಸ್ಥೆ ಮಾಡಿದ್ದು ಎಲ್ಲರ ಗಮನ ಸೆಳೆಯಿತು.ಹೋಳಿ ಹುಣ್ಣಿಮೆಯಾದ ಐದು ದಿನಗಳ ನಂತ್ರ ನಡೆಯುವ ಈ ಜಾತ್ರೆ ಬರೋಬ್ಬರಿ ತಿಂಗಳವರೆಗೆ ನಡೆಯುತ್ತೆ.
ವಿಶೇಷ ಅಂದ್ರೆ ಕಲ್ಯಾಣ ನಾಡಿನ ಶರಣರ ಸಂದೇಶಗಳು ಇವತ್ತಿಗೂ ಜನಮಾನಸದಲ್ಲಿ ನೆಲೆಯೂರಿವೆ..