ಕಲಘಟಗಿ: ಕೆಲ ದಿನಗಳಿಂದ ಕಲಘಟಗಿ ತಾಲೂಕಿನ ಬಿ ಶಿಗ್ಗಿಗಟ್ಟಿ ಗ್ರಾಮದ ಗ್ರಾಮಸ್ಥರಿಗೆ 63 KVA TC ಪದೇ ಪದೇ ಸುಟ್ಟು ತುಂಬಾ ತೊಂದರೆ ಉಂಟಾಗುತಿತ್ತು. ಆದ ಕಾರಣ ಗ್ರಾಮಸ್ಥರು ಮತ್ತು ಗ್ರಾಮ ಪಂಚಾಯತಿಯ ಸದಸ್ಯರುಗಳು ಎಲ್ಲರೂ ಮಾನ್ಯ ಶ್ರೀ ಸಂತೋಷ ಲಾಡ್ ಸಾಹೇಬರಿಗೆ ಮನವಿ ಮಾಡಿದ್ದರು.
ಕೂಡಲೇ ಸಾಹೇಬರು ಸ್ಪಂದಿಸಿ ಅಧಿಕಾರಿಗಳಿಗೆ ಹೇಳಿ 100 KVA TC ಅನ್ನು ಗ್ರಾಮಕ್ಕೆ ಕೊಡಿಸುವ ಮುಕಾಂತರ ಗ್ರಾಮದ ವಿದ್ಯುತ್ ಸಮಸ್ಯೆ ಸರಿಪಡಿಸಿದರು. ಮಾನ್ಯರಿಗೆ ಹಾಗೂ ಅವರ ಆಪ್ತರಾದ ಸೋಮಶೇಖರ್ ಅವರಿಗೆ ಗ್ರಾಮಸ್ಥರಿಂದ ಧನ್ಯವಾದಗಳು ಅರ್ಪಿಸಿದ್ದರು.
ವರದಿ, ಮಾರುತಿ ಲಮಾಣಿ