ಬೆಂಗಳೂರಿನಲ್ಲಿ ಹೆಚ್ಚಾಯ್ತು RX ಬೈಕ್ ಕಳ್ಳರ ಹಾವಳಿ: ಖದೀಮರ ಕೈಚಳಕ ಸಿಸಿಟಿವಿಯಲ್ಲಿ ಸೆರೆ

ಬೆಂಗಳೂರು: ನಗರದಲ್ಲಿ ಹೆಚ್ಚಾಯ್ತು ಆರ್ ಎಕ್ಸ್ ಬೈಕ್ ಕಳ್ಳರ ಹಾವಳಿ ಖದೀಮರ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದ್ದುಮಧ್ಯ ರಾತ್ರಿ ಬೈಕ್ ಲಾಕ್ ಒಡೆದು ಬೈಕ್ ಕಳ್ಳತನ ಮಾಡುವ ಖದೀಮರು. ವೈಟ್ ಫೀಲ್ಡ್ ನ ಚೆನ್ನಸಂದ್ರದಲ್ಲಿ  ಶ್ರೀನಿವಾಸ್ ಎಂಬುವವರ ಸೇರಿದ ಬೈಕ್ ಎಗರಿಸಿರುವ ಖದೀಮರುಕಳೆದ ಭಾನುವಾರ ಮಧ್ಯರಾತ್ರಿ 1.20 ಸುಮಾರಿಗೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಮನೆಯ ಗೇಟ್ ಲಾಕ್ ಮುರಿದ ಒಳಗೆ ಎಂಟ್ರಿಯಾಗಿರುವ ಇಬ್ಬರು ಖದೀಮರು.. ಘಟನೆ ಸಂಬಂಧ ವೈಟ್ ಫೀಲ್ಧ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕಳ್ಳರಿಗಾಗಿ … Continue reading ಬೆಂಗಳೂರಿನಲ್ಲಿ ಹೆಚ್ಚಾಯ್ತು RX ಬೈಕ್ ಕಳ್ಳರ ಹಾವಳಿ: ಖದೀಮರ ಕೈಚಳಕ ಸಿಸಿಟಿವಿಯಲ್ಲಿ ಸೆರೆ