ಬೆಂಗಳೂರು: ನಗರದಲ್ಲಿ ಹೆಚ್ಚಾಯ್ತು ಆರ್ ಎಕ್ಸ್ ಬೈಕ್ ಕಳ್ಳರ ಹಾವಳಿ ಖದೀಮರ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದ್ದುಮಧ್ಯ ರಾತ್ರಿ ಬೈಕ್ ಲಾಕ್ ಒಡೆದು ಬೈಕ್ ಕಳ್ಳತನ ಮಾಡುವ ಖದೀಮರು.
ವೈಟ್ ಫೀಲ್ಡ್ ನ ಚೆನ್ನಸಂದ್ರದಲ್ಲಿ ಶ್ರೀನಿವಾಸ್ ಎಂಬುವವರ ಸೇರಿದ ಬೈಕ್ ಎಗರಿಸಿರುವ ಖದೀಮರುಕಳೆದ ಭಾನುವಾರ ಮಧ್ಯರಾತ್ರಿ 1.20 ಸುಮಾರಿಗೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಮನೆಯ ಗೇಟ್ ಲಾಕ್ ಮುರಿದ ಒಳಗೆ ಎಂಟ್ರಿಯಾಗಿರುವ ಇಬ್ಬರು ಖದೀಮರು..
![Demo](https://ainlivenews.com/wp-content/uploads/2023/12/spoorthi-1.jpg)
ಘಟನೆ ಸಂಬಂಧ ವೈಟ್ ಫೀಲ್ಧ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕಳ್ಳರಿಗಾಗಿ ಪೊಲೀಸರಿಂದ ತೀವ್ರ ಶೋಧ!
![](https://ainlivenews.com/wp-content/uploads/2024/01/Ad-Banner-copy-scaled.jpg)