ಬಾಗಲಕೋಟೆ: ಶ್ರೀ ರಾಮ ಜನ್ಮಭೂಮಿ ಅಯ್ಯೋದ್ಯಯ ಶ್ರೀರಾಮ ಮಂದಿರದಲ್ಲಿ ಪ್ರಭು ಶ್ರೀರಾಮ ಮೂರ್ತಿ ಪ್ರಾಣಪ್ರತಿಷ್ಥಾಪನೆಯ ಅಂಗವಾಗಿ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಾಮಪುರ ನಗರದ ಸರ್ವ ಹಿಂದೂ ಬಾಂಧವರ ವತಿಯಿಂದ ಶ್ರೀ ಗಣಪತಿ ದೇವಸ್ಥಾನ ದಲ್ಲಿ ರುದ್ರಾಭಿಷೇಕ ಪವಮಾನ ಮತ್ತು ರುದ್ರ ಹೊಮ ಹವಣಗಳು ನಿರ್ವಿಘ್ನವಾಗಿ ನೆರವೇರಿದವು ..
ಅರ್ಚಕರು ಬಸಪ್ಪ ಘಂಟಿ ವಿರಬಸಪ್ಪ ಘಟ್ಟೆಪನವರ ಮಹೇಶ್ ಕಮತಗಿ ಪ್ರಕಾಶ ಕೊರ್ತಿ ಕಿರಣ್ ಸೂಗೂರು ಶ್ರೀಶೈಲ ಮುದ್ದಾಪುರ ರವಿ ಕೊರ್ತಿ ಗಜಾನನ ಮನಗುತ್ತಿ ಈರಣ್ಣ ಶಿರೋಳ ಗಣಪತಿ ದೇವಸ್ಥಾನ ಸಮಿತಿ ಸರ್ವ ಸದಸ್ಯರು ರಾಮಪೂರದ ಸಮಸ್ತ ಗುರು ಹಿರಿಯರು ಹಾಗು ತಾಯಂದಿರು ಸಕಲ ಸದ್ಭಕ್ತರು.
ಪ್ರಕಾಶ ಕುಂಬಾರ
ಬಾಗಲಕೋಟೆ