ರಾಜಸ್ಥಾನ ರಾಯಲ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವೆ ಜೈಪುರದಲ್ಲಿ ನಡೆಯುತ್ತಿದೆ.
ಇಂದೋರ್ನಲ್ಲಿ ಮಳೆಯಿಂದಾಗಿ ಟಾಸ್ ವಿಳಂಬವಾಗಿದೆ. ಇದುವರೆಗೆ ಉಭಯ ತಂಡಗಳ ನಡುವೆ ಒಟ್ಟು ಐದು ಪಂದ್ಯಗಳು ನಡೆದಿವೆ. ಈ ಪೈಕಿ ಗುಜರಾತ್ ನಾಲ್ಕು ಪಂದ್ಯಗಳನ್ನು ಗೆದ್ದಿದ್ದರೆ, ರಾಜಸ್ಥಾನ ತಂಡ ಕೇವಲ ಒಂದು ಪಂದ್ಯವನ್ನು ಗೆದ್ದಿದೆ.
ಎಎಪಿಗೆ ಮತ್ತೊಂದು ಶಾಕ್: ಕೇಜ್ರಿವಾಲ್ ಅರೆಸ್ಟ್ ಬಳಿಕ ದೆಹಲಿ ಸಚಿವ ರಾಜೀನಾಮೆ!
ಇಂದು ಐಪಿಎಲ್ 2024 ರ 24 ನೇ ಪಂದ್ಯ ರಾಜಸ್ಥಾನ ರಾಯಲ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವೆ ಜೈಪುರದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಉಭಯ ತಂಡಗಳ ನಡುವೆ ತೀವ್ರ ಪೈಪೋಟಿ ನಡೆಯುವ ಸಾಧ್ಯತೆಗಳಿವೆ. ಇದುವರೆಗಿನ ಮುಖಾಮುಖಿಯಲ್ಲಿ ರಾಜಸ್ಥಾನ ವಿರುದ್ಧ ಗುಜರಾತ್ ಮೇಲುಗೈ ಸಾಧಿಸಿದ್ದು, ಇಲ್ಲಿಯವರೆಗೆ, ಎರಡು ತಂಡಗಳ ನಡುವೆ ಐದು ಪಂದ್ಯಗಳು ನಡೆದಿವೆ.