ಬೆಂಗಳೂರು:– ಸಿಲಿಕಾನ್ ಸಿಟಿ ಬೆಂಗಳೂರಿನ ಹಲವೆಡೆ ನಾಳೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ಮರೋಹಳ್ಳಿ, ತೊಣಚಿನಕುಪ್ಪೆ, ಭುವನೇಶ್ವರಿ ನಗರ, ಬೂದಿಹಾಳ್, ಬೊಮ್ಮನಹಳ್ಳಿ, ವೀರನಂಜಿಪುರ, ಕಾಚನಹಳ್ಳಿ, ಬೀಚನಹಳ್ಳಿ, ಪಾಪಭೋವಿಪಾಳ್ಯ, ಎರಮಂಚನಹಳ್ಳಿ, ಬೈರನಹಳ್ಳಿ, ಹೊಸೂರು, ಮಿಂಡಾಪುರ, ಎಸ್ಜೆಎಂ ನಗರ, ಎಸ್ಎಂಕೆ ನಗರ, ಬಾಬು ಜಗಜೀವನ ನಗರ, ರಾಜನಗರ, ವಿಜಯನಗರ, ದೇವರಾಜನಗರ ಮತ್ತು ಇತರ ಪ್ರದೇಶಗಳು. , ಎಸ್ಪಿ ಕಚೇರಿ, ಆರ್ಟಿಒ ಕಚೇರಿ, ಕೊಣನೂರು, ಚಿಕ್ಕೇನಹಳ್ಳಿ, ಬಿ ಜಿ ಹಳ್ಳಿ, ತೊಡ್ರನಾಳ್, ಟಿ ನುಲೇನೂರು, ಗೊರ್ಲಡಕು, ಆನೆಸಿದ್ರಿ, ಜವನಗೊಂಡನಹಳ್ಳಿ, ಕೆ.ಟಿ.ಎನ್.ಹಳ್ಳಿ, ಪಿಲಾಲಿ ಮತ್ತು ರಂಗನಾಥಪುರ.
ರಾಮರಾಯನ ಪಾಳ್ಯ, ಬಿಟಿಎಸ್ ಮಿಲ್, ಕನ್ನಮಂಗಲ, ಕನ್ನಮಂಗಲ ಗೇಟ್, ನಾಗೇನಹಳ್ಳಿ, ಕೆಂಜಿಗಾನಹಳ್ಳಿ, ಕಮ್ಮಸಂದ್ರ, ಎಲ್ಲದಹಳ್ಳಿ, ತಿಮ್ಮಸಂದ್ರ, ವೊಡ್ಡಿಗೆರೆ, ಆಲೇನಹಳ್ಳಿ, ಬಿಲಂಕೋಟೆ ಏರಿಯಾ, ಹೊಸಹಳ್ಳಿ, ಹನುಮಂತಪುರ, ಕುಳ್ಳುವನಹಳ್ಳಿ, ಲಕ್ಕೇನಹಳ್ಳಿ, ಜಿರಾಮಪ್ಪನನಹಳ್ಳಿ, ಜಿರಾಮಪ್ಪನಹಳ್ಳಿ ದೊಡ್ಡೇರಿ d ಇಂಡಸ್ಟ್ರಿ, Sk ಸ್ಟೀಲ್ ಕೈಗಾರಿಕೆ, ಯಡೇಹಳ್ಳಿ, ಭಾರತೀಪುರ, ಕೆ ಜಿ ಶ್ರೀನಿವಾಸಪುರ, ಕೆಂಗಲ್ಕೆಂಪೋಹಳ್ಳಿ, ಬಿಲ್ಲನಕೋಟೆ, ಹೊಸಹಳ್ಳಿ, ಹನುಮಂತಪುರ, ಕುಳ್ಳುವನಹಳ್ಳಿ, ಲಕ್ಕೇನಹಳ್ಳಿ, ದೊಡ್ಡೇರಿ, ಸುಬ್ರಹ್ಮಣ್ಯ ನಗರ, ಲೋಕಿಕೆರೆ ರಸ್ತೆ, ಕೈಗಾರಿಕಾ ಪ್ರದೇಶ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು, ನಗರ ನೆಲಕಂಠೇಶ್ವರ ದೇವಸ್ಥಾನದ ಹತ್ತಿರ, ಸುರರ್ಹರಜನೇಶ್ವರ ದೇವಸ್ಥಾನದ ಹತ್ತಿರ, ವಿದ್ಯಾನಗರ, ಕನಕ ವೃತ್ತ, ದವಲಗಿರಿ ಬಡವಣೆ, ಎಸ್ಜೆಎಂ ಕಾಲೇಜು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪವರ್ ಕಟ್ ಇರಲಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಬೆಸ್ಕಾಂ ಮನವಿ ಮಾಡಿದೆ.