ಕಲಬುರಗಿ: ಕಲಬುರಗಿಯಲ್ಲಿ ನಡೆದ KEA ಪರೀಕ್ಷಾ ಅಕ್ರಮ ಪ್ರಕರಣದ ಕಿಂಗ್ ಪಿನ್ RD ಪಾಟೀಲ್ ಬಲಗೈ ಬಂಟರಿಬ್ಬರನ್ನ ಪೋಲೀಸರು ಬಂಧಿಸಿದ್ದಾರೆ RD ಎಸ್ಕೇಪ್ ಆದ ನಂತ್ರ ಮಹಾರಾಷ್ಟ್ರಕ್ಕೆ ತೆರಳಲು ಇಬ್ಬರು ಆಪ್ತರು ಸೊಲ್ಲಾಪುರದ ವರೆಗೆ ಕಾರಲ್ಲಿ ಡ್ರಾಪ್ ಮಾಡಿದ್ರು ಎನ್ನಲಾಗಿದೆ.ಹೀಗಾಗಿ ಕಿಂಗ್ ಪಿನ್ ಗೆ ಸಹಕಾರ ನೀಡಿದ ಆರೋಪದ ಹಿನ್ನಲೆ ರವಿ ಸೇರಿದಂತೆ ಇಬ್ಬರು ಆರೋಪಿಗಳನ್ನ ಪೋಲೀಸರು ಲಾಕ್ ಮಾಡಿದ್ದಾರೆ.
RD ಪಾಟೀಲ್ ಎಸ್ಕೇಪ್ ಕೇಸ್: ಸಹಾಯ ಮಾಡಿದ್ದ ಇಬ್ಬರು ಲಾಕ್
By AIN Author