ರೇವ್ ಪಾರ್ಟಿ ಆರೋಪಿಗಳ ಅಕೌಂಟ್ ಪ್ರೀಜ್..? ತೆಲಗು ನಟಿ ಹೇಮಾಗೆ ನೋಟೀಸ್ ಕೊಟ್ಟ CCB.!

ಬೆಂಗಳೂರು: ರೇವ್ ಪಾರ್ಟಿಯಲ್ಲಿ ಕೇಸ್ ತನಿಖೆ ಚುರುಕುಗೊಳಿಸಿರೋ ಸಿಸಿಬಿ ಶಾಸಕನ ಪಾಸ್ ಹಾಕಿಕೊಂಡು ಬಂದಿದ್ದವನನ್ನ ಲಾಕ್ ಮಾಡಿದ್ದು, ವಿಡಿಯೋ ಮಾಡಿ ನಾಟಕ ಮಾಡಿದ ನಟಿ ಯನ್ನು ವಿಚಾರಣೆಗೆ ಕರೆದಿದ್ದು ಯಾವಾಗ ವಿಚಾರಣೆ ಹಾಜರಾಗುತ್ತಾರೆ ನಟಿ ಅನ್ನೋದರ ಕಂಪ್ಲೀಟ್ ಡಿಟೈಲ್ಸ್ ಈ ಸ್ಟೋರಿ ನೋಡಿ ಎಲೆಕ್ಟ್ರಾನ್ ಸಿಟಿ ಜೆ.ಆರ್.ಫಾರ್ಮ್ ಹೌಸ್ ನಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ತಗ್ಲಾಕಿಕೊಂಡಿರೊ ಪಾರ್ಟಿ ಆಯೋಜಕರಾದ ವಾಸು , ಅರುಣ್ ಕುಮಾರ್ ಸೇರಿ ಐವರು ಆರೋಪಿಗಳನ್ನ ಸಿಸಿಬಿ ಪೊಲೀಸರು ಮತ್ತೊಂದು ಶಾಕ್ ಕೊಟ್ಟಿದ್ದಾರೆ. ಬರ್ತಡೇ … Continue reading ರೇವ್ ಪಾರ್ಟಿ ಆರೋಪಿಗಳ ಅಕೌಂಟ್ ಪ್ರೀಜ್..? ತೆಲಗು ನಟಿ ಹೇಮಾಗೆ ನೋಟೀಸ್ ಕೊಟ್ಟ CCB.!